ಒಂದೇ ವಾಕ್ಯದ ಎರಡು ಕತೆ

೧.
ಅವನು ಅವಳ ತಿರಸ್ಕರಿಸೋ ಹೊತ್ತಿಗೆ ಅವಳಿಗೆ ಹೊಟ್ಟೆನೋವು ಆರಂಭವಾಗಿತ್ತು

೨. ಚೋಮ ಮನೆಯೊಳಗೆ ಯಾಕೆ ಬರೋಲ್ಲ, ಅನ್ನೋ ಮಗನ ಪ್ರಶ್ನೆಗೆ ಅಮ್ಮ “ಮನೆಯೊಳಗೆ ಭೂತವಿದೆ’ ಎಂದಳು

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ  ಓದುವುದು, ಬರೆಯುವುದು ಇಷ್ಟದ ಕೆಲಸ. ಹೆಚ್ಚಿನ ವಿವರಕ್ಕೆ ನನ್ನ ಬಗ್ಗೆ ಪುಟವನ್ನು ನೋಡಿ

2 thoughts on “ಒಂದೇ ವಾಕ್ಯದ ಎರಡು ಕತೆ

  1. ಚಿಲ್ಲರೆ

    ಇನ್ನೊಂದು ಕಥೆ : ಅವನಿಗೆ ಮದ್ವೆ ಆಯಿತು ಅಲ್ಲಿಗೆ ಕಥೆ ಮುಗಿಯಿತು!!

    Reply
  2. praveen

    ಅವನಿಗೆ ಮದ್ವೆ ಆಯಿತು ಅಲ್ಲಿಗೆ ಕಥೆ ಮುಗಿಯಿತು! idu ondu vakyada kadambari

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.