ಕಹಾನಿ By Rashmi Kannadathi | 13/07/2010 0 Comment ಪ್ರೇಮ ಕಹಾನಿ ಬರೆಯಲು ಕುಳಿತಾಗ ಏಳು ಗುಡ್ದದಾಚೆ ಮಮತೆಯ ಗೂಡಲ್ಲಿ ಕಾದು ಕುಳಿತಿಹ ಅಮ್ಮನ ನೆನಪಾಗಿ ಕಾಗದದ ಕಹಾನಿ ಮೇಲೆ ಎರಡು ಕಣ್ ಹನಿ tweet