ಅವಳು ಮತ್ತು ಅವನು By Rashmi Kannadathi | 13/07/2010 2 Comments ಅವಳು ಜಿಂಕೆಯದಾಗ ಅವನು ಚಿರತೆಯಾದ.. ಅವಳು ಹೂವಾದಾಗ ಅವನು ದುಂಬಿಯಾದ.. ಆದರೆ, ಅವಳು ತಾಯಿಯಾದಾಗ ಮಾತ್ರ ಅವನು ಕಾಣೆಯಾದ tweet
super kavana
Hai its superb kavana…. Really i like it more….