ಅವಳು ಮತ್ತು ಅವನು By Rashmi Kannadathi | 10/06/2009 3 Comments ಅವಳು ಜಿಂಕೆಯದಾಗಅವನು ಚಿರತೆಯಾದ.. ಅವಳು ಹೂವಾದಾಗಅವನು ದುಂಬಿಯಾದ.. ಆದರೆ,ಅವಳು ತಾಯಿಯಾದಾಗ ಮಾತ್ರಅವನು ಕಾಣೆಯಾದ tweet
Nice one….. ಚಿಕ್ಕ ಚೊಕ್ಕ ಬರವಣಿಗೆ / ಕವನ ಒದಲು ಮುದನೀಡುತ್ತವೆ. ಬರೆಯುತ್ತಲೇ ಇರಿ
Nice one….. ಚಿಕ್ಕ ಚೊಕ್ಕ ಬರವಣಿಗೆ / ಕವನ ಒದಲು ಮುದನೀಡುತ್ತವೆ. ಬರೆಯುತ್ತಲೇ ಇರಿ
idu nijakku chenagide