ಕಹಾನಿ

By | 12/07/2009

ಪ್ರೇಮ ಕಹಾನಿ
ಬರೆಯಲು ಕುಳಿತಾಗ

ಏಳು ಗುಡ್ದದಾಚೆ
ಮಮತೆಯ ಗೂಡಲ್ಲಿ ಕಾದು ಕುಳಿತಿಹ
ಅಮ್ಮನ ನೆನಪಾಗಿ

ಕಾಗದದ ಕಹಾನಿ
ಮೇಲೆ
ಎರಡು ಕಣ್ ಹನಿ

Author: Rashmi Kannadathi

Profession: consultant optometrist. Hobby: Web Developer, SEO Consultaņt, Bloggȩr

4 thoughts on “ಕಹಾನಿ

  1. ವಜ್ರೋತ್ತಮ

    ಚೆನ್ನಾಗಿ ಬರೆದಿದ್ದೀರಿ ಹೀಗೆ ಬರೆಯುತ್ತಿರಿ ಕಣ್‌ ಹನಿ ಸುರಿಸದೆ…ನಗು ನಗುತ್ತಾ

    Reply

Leave a Reply

Your email address will not be published. Required fields are marked *