Category Archives: ಚುಕ್ಕಿ ಪುಂಜ

ಶ್‌…ವೈರಸ್‌

ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಎಲ್ಲವೂ ವೈರಸ್‌ಮಯ. ವೈರಸ್‌, ವೋರ್ಮ್ಸ್‌, ಟ್ರೊಜನ್ಸ್‌, ಸ್ಪೈವೇರ್‌, ಆ್ಯಡ್‌ವೇರ್‌, ಮಾಲ್‌ವೇರ್‌ ಹೀಗೆ ಇವುಗಳದ್ದು ವಿರಾಟ್‌ ರೂಪ. ಟೆಕ್‌ಲೋಕದ ಈ ಸೈಲಂಟ್‌ ಕಿಲ್ಲರ್‌ಗೆ ಭಯ ಪಡದವರು ಯಾರಿದ್ದಾರೆ?

ಹ್ಯಾಕರ್‌ಗಳಿದ್ದಾರೆ ಎಚ್ಚರ

ಇಂದು ಇಮೇಲ್‌ ತೆರೆದವನಿಗೆ ಶಾಕ್‌ ಕಾದಿತ್ತು. ಯಾವುದೇ ಇಮೇಲ್‌ ತೆರಯುವ ಮುನ್ನ ಕೆಂಪು ಅಕ್ಷರಗಳಲ್ಲಿ ಎಚ್ಚರಿಕೆ ಎಂಬ ಅಲರ್ಟ್‌ ಕಾಣಿಸತೊಡಗಿತ್ತು. ನೀವು ಕೊನೆಯಬಾರಿ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಲಾಗ್‌ಇನ್‌ ಆಗಿದ್ದಿರಿ ಎಂಬ ಸೂಚನೆಯಿತ್ತು. ಎಲ್ಲಿಯ ಅಮೆರಿಕ? ಎಲ್ಲಿಯ ಬೆಂಗಳೂರು?. ಆ ಅಲರ್ಟ್‌ ತೆರೆದು ನೋಡಿದವನಿಗೆ ಆಶ್ಚರ್ಯವಾಯಿತು. ಕಳೆದ ಎರಡು ದಿನಗಳಲ್ಲಿ ಎರಡು ಬಾರಿ ಯುಎಸ್‌ಎ ಮತ್ತು ಇಂಗ್ಲೆಂಡ್‌ನಿಂದ ನನ್ನ ಇಮೇಲ್‌ ಖಾತೆಗೆ ಯಾರೋ ಪ್ರವೇಶಿಸಿದ್ದರು. ಸದ್ಯ ನಾನು ಕನಸಿನಲ್ಲೂ ಅಮೆರಿಕ ಮತ್ತು ಇಂಗ್ಲೆಂಡ್‌ಗೆ ಹೋಗಿ ಬಂದ ನೆನಪಾಗಲಿಲ್ಲ. ಹ್ಯಾಕಿಂಗ್‌ ವಿಷಯ ನನಗೆ… Read More »

ಪವರ್‌ ಕಟ್ಟಿಂಗಾ.. ನೋ ಪ್ರಾಬ್ಲಂ

ಪವರ್‌ಕಟ್‌ ಸಮಯದಲ್ಲಿ ಕಂಪ್ಯೂಟರ್‌ ಬಳಸಲು ಪರ್ಯಾಯ ಆಯ್ಕೆ ಮತ್ತು ಕಂಪ್ಯೂಟರ್‌ ಪವರ್‌ ದಕ್ಷತೆ ಹೆಚ್ಚಿಸುವ ಸಾಫ್ಟ್‌ವೇರ್‌ಗಳ ಮೇಲೆ ಒಂದು ಕಣ್ಣು ಹಾಯಿಸೋಣ ಬನ್ನಿ. http://www.vijayanextepaper.com/

ಕರು

ಸುರಿವ ಮಳೆಯ ಕಂಡು ಆಗಷ್ಟೇ ಜನಿಸಿದ ಕರು ಹುಚ್ಚೆದ್ದು ಕುಣಿಯಿತು ಕಹಿಯನ್ನು ತಾಯಿ ಹಸು ನುಂಗಿತು