Category Archives: Certification Course

ಆನ್ ಲೈನ್ ಕಲಿಕೆ: ಡಿಜಿಟಲ್ ಮಾರ್ಕೆಟಿಂಗ್ ಕಂಪ್ಲಿಟ್ ಗೈಡ್

ಇದು ಡಿಜಿಟಲ್ ಯುಗ. ಯಾವುದೇ ಉತ್ಪನ್ನವನ್ನು ಮಾರಾಟ ಮಾಡಬೇಕಾದರೂ ಡಿಜಿಟಲ್ ಕೌಶಲ ಅತ್ಯಂತ ಅಗತ್ಯ. ಡಿಜಿಟಲ್ ಮಾರ್ಕೆಟಿಂಗ್ ಕೌಶಲ ಕಲಿತವರಿಗೆ ಉತ್ತಮ ಬೇಡಿಕೆಯಿದೆ. ಡಿಜಿಟಲ್ ವ್ಯವಹಾರ ನಡೆಸುವವರೂ ತಮ್ಮ ಬಿಡುವಿನ ವೇಳೆಯನ್ನು ಡಿಜಿಟಲ್ ಮಾರ್ಕೆಟಿಂಗ್ ಕಲಿಕೆಗೆ ಮೀಸಲಿಡಬಹುದು. ನೆನಪಿಡಿ, ಇದು ಸ್ಪರ್ಧಾತ್ಮಕ ಯುಗ. ನೀವು ಕೌಶಲ ಕಲಿತಿದ್ದರೆ ಮಾತ್ರ ಆನ್ ಲೈನ್ ನಲ್ಲಿ ನಿಮ್ಮ ಕಂಪನಿ, ಬ್ರಾಂಡ್ ಅನ್ನು ಜನಪ್ರಿಯಗೊಳಿಸಬಹುದು. ಜೊತೆಗೆ, ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಬಹುದು. ಏನಿದು ಡಿಜಿಟಲ್ ಮಾರ್ಕೆಟಿಂಗ್? ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಇಂಟರ್ ನೆಟ್ ಬಳಸಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವುದನ್ನು… Read More »

ಸರ್ಟಿಫಿಕೇಷನ್: ವೆಬ್ ಡಿಸೈನರ್ ಆಗುವುದು ಹೇಗೆ?

ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿ ಮುಂದೇನೂ ಎಂದು ಆಲೋಚಿಸುತ್ತಿರುವ ಕಂಪ್ಯೂಟರ್ ಆಸಕ್ತರು ವೆಬ್ ಡಿಸೈನಿಂಗ್‍ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.   ಪ್ರವೀಣ್ ಚಂದ್ರ ಪುತ್ತೂರು ಎಲ್ಲವೂ ಆನ್‍ಲೈನ್‍ಮಯವಾಗುತ್ತಿರುವ ಈ ಪರ್ವಕಾಲದಲ್ಲಿ ವೆಬ್‍ಸೈಟ್ ವಿನ್ಯಾಸಕರಿಗೂ ಭಾರೀ ಡಿಮ್ಯಾಂಡ್. ವೆಬ್‍ಸೈಟ್ ವಿನ್ಯಾಸ ಮಾಡಲು ಕಂಪ್ಯೂಟರ್ ಸೈನ್ಸೇ ಓದಬೇಕೆಂದಿಲ್ಲ. ದುಬಾರಿ ಅನಿಮೇಷನ್ ಕೋರ್ಸಿಗೂ ಸೇರಬೇಕೆಂದಿಲ್ಲ. ಅಲ್ಪಾವಧಿಯಲ್ಲಿ ಕೇವಲ ವೆಬ್ ವಿನ್ಯಾಸವನ್ನು ಮಾತ್ರ ಕಲಿಸುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದಾಗಿದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ಕೆಲವು ಕಂಪನಿಗಳು ನಿಮ್ಮನ್ನು… Read More »

CAD/CAM ಸರ್ಟಿಫಿಕೇಷನ್ ನಿಮ್ಮಲ್ಲಿದೆಯಾ?

ಈಗ ಕ್ಯಾಡ್, ಕ್ಯಾಮ್ ಇತ್ಯಾದಿ ಕಂಪ್ಯೂಟರ್ ಆಧರಿತ ತಂತ್ರಜ್ಞಾನಗಳಿಗೆ ಸಖತ್ ಡಿಮ್ಯಾಂಡ್. ಇವುಗಳಿಗೆ ಸಂಬಂಧಿಸಿದ ಅಲ್ಪಾವಧಿ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಪಡೆದರೆ ರೆಸ್ಯೂಂನ ವ್ಯಾಲ್ಯೂ ಹೆಚ್ಚಾಗಿ ಕೆಲಸ ಸಿಗುವ ಚಾನ್ಸ್ ಅಧಿಕವಾಗುತ್ತದೆ. ಪ್ರವೀಣ್ ಚಂದ್ರ ಪುತ್ತೂರು ಮನೆಯಲ್ಲಿ ಗ್ಯಾಸ್‍ನಿಂದ ಅಡುಗೆ ತಯಾರಿಸುತ್ತಿದ್ದರೆ ಒಮ್ಮೆ ಅದರ ಬರ್ನರ್ ಗಮನಿಸಿ. ಆ ಬರ್ನರ್ ತಯಾರಿಸಿದ್ದು ಹೇಗೆ ಗೊತ್ತೆ? ಮೊದಲು ಕಂಪ್ಯೂಟರ್‍ನಲ್ಲಿ ಅದರ 3ಡಿ ಅಥವಾ 2ಡಿ ವಿನ್ಯಾಸ ಮಾಡಿಕೊಳ್ಳಬೇಕು. ನಂತರ ಯಂತ್ರಕ್ಕೆ ಇದನ್ನು ಉತ್ಪಾದಿಸಲು ಕಂಪ್ಯೂಟರ್ ಮೂಲಕ ನಿರ್ದೇಶಿಸಬೇಕು. ಬರ್ನರ್ ವಿನ್ಯಾಸ ಮತ್ತು ನಿರ್ಮಾಣಕ್ಕೆ ಕ್ಯಾಡ್ ಮತ್ತು ಕ್ಯಾಮ್ ತಂತ್ರಜ್ಞಾನವೆರಡೂ ಬೇಕು.… Read More »