Category Archives: Drama

ಬೆಸ್ಟ್ ನಾಟಕ: ಪಾರ್ಶ್ವ ಸಂಗೀತ-ಶಾಮನ ಧ್ಯಾನ

ನಾಟಕದ ಹೆಸರು: ಪಾರ್ಶ್ವ ಸಂಗೀತ ಪ್ರಸ್ತುತಿ: ರಂಗವಲ್ಲಿ ಮೈಸೂರು ಪರಿಕಲ್ಪನೆ ಮತ್ತು ನಿರ್ದೇಶನ: ಪ್ರಶಾಂತ್ ಹಿರೇಮಠ (ಈ ನಾಟಕವನ್ನು ಬೆಂಗಳೂರಿನಲ್ಲಿ ನೋಡಿದ ಶ್ರೀಲಕ್ಷ್ಮಿ ಹೆಗಡೆ ಬರೆದ ಅಭಿಪ್ರಾಯ ಇಲ್ಲಿದೆ. ನೀವು ನೋಡಿದ ನಾಟಕಗಳ ವಿಮರ್ಶೆಯನ್ನು ಕರ್ನಾಟಕ ಬೆಸ್ಟ್ ಗೆ (ಇಮೇಲ್: bpchand@gmail.com ) ಕಳುಹಿಸಬಹುದು.   -ಶ್ರೀಲಕ್ಷ್ಮಿ ಹೊಸ್ಕೊಪ್ಪ ಮೊದಲಿನಿಂದಲೂ ಅಷ್ಟೇ, ನಾಟಕವೆಂದರೆ ಅದೆನೋ ಪ್ರೀತಿ. ಸಮಯ ಸಿಕ್ಕಾಗೆಲ್ಲ ಯಾವುದೇ ನಾಟಕವಿದ್ದರೂ ಮಿಸ್ ಮಾಡೋ ಪ್ರಶ್ನೆಯೇ ಇಲ್ಲ. ಕಳೆದ ಭಾನುವಾರ ಶ್ರೀನಿವಾಸ ವೈದ್ಯರ ಬರಹಗಳನ್ನಾಧರಿಸಿದ ಮೈಸೂರಿನ ರಂಗವಲ್ಲಿ ತಂಡದ ಪ್ರಶಾಂತ ಹಿರೇಮಠ… Read More »