Category Archives: Technology

ವಿಪ್ರೋ, ಇನ್ಫೋಸಿಸ್, ಟಾಟಾ ಕಂಪನಿಗಳಲ್ಲಿ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

By | 27/09/2021

ದೊಡ್ಡ ದೊಡ್ಡ ಕಂಪನಿಗಳಲ್ಲಿ ನೀವು ಉದ್ಯೋಗಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೀರಾ ? ಈ ದಿಕ್ಕಿನಲ್ಲಿ ನೀವು ಸಾಗುವುದಾದರೆ ಸಿದ್ಧತೆಯನ್ನು ಸರಿಯಾದ ರೀತಿಯಲ್ಲಿ ಮಾಡುವುದು ಅತ್ಯಗತ್ಯ. ಸರಿಯಾದ ಸಿದ್ಧತೆ ನಡೆಸಿದರೆ, ಬಹಳ ಸುಲಭವಾಗಿ ಕೆಲಸ ಪಡೆಯಬಹುದು. ನಾವು ಎಷ್ಟೇ ತಯಾರಿ ಮಾಡಿಕೊಂಡಿದ್ದರೂ ಕೂಡಾ ಕಂಪನಿಗಳು ಅಭ್ಯರ್ಥಿಗಳಿಂದ ಏನನ್ನು ನಿರೀಕ್ಷಿಸುತ್ತದೆ ಎಂಬ ಗೊಂದಲ ಇದ್ದೇ ಇರುತ್ತದೆ. ದೈತ್ಯ ಐಟಿ ಕಂಪನಿಗಳಲ್ಲಿ ಯಾವ ರೀತಿ ಸಂದರ್ಶನ, ನೇಮಕಾತಿ, ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ? ನೀವು ಯಾವ ರೀತಿ ಸಂದರ್ಶನಕ್ಕೆ ಸಿದ್ಧರಾಗಬೇಕು ಈ ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ… Read More »

ವಿದ್ಯಾರ್ಥಿಗಳು ಪ್ರಿಪೇಡ್‌ ಎಜುಕೇಷನ್ App ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

By | 06/07/2021

ಬಾಗಲಕೋಟೆಯ ಜನಪ್ರಿಯ ನೆಪ್ರೊಲಜಿಸ್ಟ್ ಡಾ. ಸಂದೀಪ್ ಹುಯಿಲಗೋಳ ಅವರು ಒಂದಿಷ್ಟು ಸಮಾನಾಸಕ್ತ ತಂಡವನ್ನು ಕಟ್ಟಿಕೊಂಡು ಆರಂಭಿಸಿದ ಪ್ರಿಪೆಡ್‌ ಕಲಿಕಾ ಆಪ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ನರ್ಸಿಂಗ್‌, ಪ್ಯಾರಾಮೆಡಿಕಲ್‌ ಮತ್ತು ಅಲೈಡ್‌ ಹೆಲ್ತ್ ಕೇರ್‌ ವಿದ್ಯಾರ್ಥಿಗಳಿಗೆ, ಇಂಗ್ಲಿಷ್‌ನಲ್ಲಿ ಕಲಿಯುವುದು ಕಷ್ಟ ಎನ್ನುವವರಿಗೆ ಈ ವೈದ್ಯರ ತಂಡವು ಸರಳವಾಗಿ ಆಪ್‌ ಮೂಲಕ ಬೋಧಿಸುತ್ತಿದೆ. ಶೈಕ್ಷಣಿಕ ಹಬ್ ಆದ ಬಾಗಲಕೋಟೆಯ ಡಾ. ಸಂದೀಪ್ ಅವರು ಕನ್ನಡ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಬೋಧಿಸುವ ವಿಶೇಷ ಸೇವೆ ಪರಿಚಯಿಸಿದ್ದಾರೆ. ಈ ಕುರಿತು ನಮ್ಮ… Read More »

ವೆಬ್ ಡಿಸೈನರ್ ಅಥವಾ ಡೆವಲಪರ್ ಮಾತುಗಳನ್ನು ಗಂಭೀರವಾಗಿ ಕೇಳುವ ಅಗತ್ಯವಿದೆಯೇ?

By | 13/12/2020

ಈಗಿನ ಕಾಲದಲ್ಲಿ ಯೂಟ್ಯೂಬ್‌ ಅಥವಾ ಇನ್ಯಾವುದೋ ಮಾಧ್ಯಮದ ಸಹಾಯದಿಂದ ಬೇಸಿಕ್‌ ವೆಬ್‌ಡಿಸೈನಿಂಗ್‌ ತಂತ್ರವನ್ನು ಕಲಿಯಬಹುದು (ಕಲಿಯುವ ಆಸಕ್ತಿಯಿದ್ದರೆ ಮಾತ್ರ). ಇಂತಹ ಸಮಯದಲ್ಲಿ ವೆಬ್‌ಡಿಸೈನರ್‌ ಮೂಲಕ ಸಿದ್ಧಪಡಿಸಿಕೊಂಡ ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರಯೋಗ ಮಾಡಲು ನಿಮಗೆ ಆಸಕ್ತಿ ಮೂಡಬಹುದು. ಆದರೆ, ಕಲಿಯುವ ಉದ್ದೇಶವಿದ್ದರೆ ಪ್ರತ್ಯೇಕ ಹೋಸ್ಟಿಂಗ್‌ ತೆಗೆದುಕೊಂಡು ಕಲಿಯುವುದು ಒಳ್ಳೆಯದು. ಅಥವಾ ಲೋಕಲ್‌ ಹೋಸ್ಟ್‌ ಮೂಲಕ ಪ್ರಯತ್ನಿಸಬಹುದು. ಈ ಲೇಖನದಲ್ಲಿ ಚರ್ಚಿಸಲು ಉದ್ದೇಶಿಸಿರುವ ವಿಷಯ ಇದಲ್ಲ. ಈಗಾಗಲೇ ಹತ್ತು ಹಲವು ವೆಬ್‌ಸೈಟ್‌ಗಳನ್ನು ಕರ್ನಾಟಕ ಬೆಸ್ಟ್‌ ಫ್ರಿಲ್ಯಾನ್ಸಿಂಗ್‌ ಮೂಲಕ ಮಾಡಿರುವುದರಿಂದ ವೈವಿಧ್ಯಮಯ ಜನರ ಪರಿಚಯವಾಗಿದೆ. ಹೊಸ… Read More »

Sextortionist ದಂಧೆ: ಬೆತ್ತಲೆಯಾಗುವ ಮೊದಲು ಎಚ್ಚರವಿರಲಿ

By | 11/10/2020

ಕೋವಿಡ್-19 ಸಂಕಷ್ಟದ ಸಮಯದಲ್ಲಿ ಸಾಕಷ್ಟು ಜನರು ಒಂಟಿತನ, ಬೇಸರದಲ್ಲಿರುತ್ತಾರೆ. ಮುಖ್ಯವಾಗಿ ಯುವಜನತೆ ಒಂಟಿತನದ ಯಾತನೆ ಅನುಭಸುತ್ತಿರುತ್ತಾರೆ. ಇಂತವರು ಸೋಷಿಯಲ್ ಮೀಡಿಯಾದಲ್ಲಿ ಹೊಸ ಪರಿಚಯಕ್ಕಾಗಿ ಕಾಯುತ್ತಿದ್ದಾರೆ. ಮದುವೆಯಾಗದ ಹುಡುಗರಾದರೆ ಅವರಲ್ಲಿ ಹತ್ತು ಹಲವು ಕುತೂಹಲಗಳು ಇರುತ್ತವೆ. ಹುಡುಗಿಯರ ವಿಷಯದಲ್ಲಿಯಂತೂ ತುಸು ಹೆಚ್ಚೇ ಇರುತ್ತದೆ. ಇಂತಹ ಹುಡುಗರಿಗೆ ಯಾರಾದರೂ ಪೋಲಿ ಮಾತನಾಡಲು ಹುಡುಗಿ ಸಿಕ್ಕರೆ ಮುಗೀತು. ಮದುವೆಯಾದವರೂ ಹೀಗೆ ಮಾಡುವುದಿಲ್ಲವಂತಲ್ಲ. ಮದುವೆಯಾದ ಗಂಡು ಅಥವಾ ಹೆಣ್ಣು ಅನ್ಯ ಸಂಬಂಧಕ್ಕಾಗಿ ಕಾಯುವುದು ಈಗಿನ ಆನ್‌ಲೈನ್‌ ಚಾಟ್‌ ಜಗತ್ತಿನಲ್ಲಿ ಸರ್ವೇ ಸಾಮಾನ್ಯವೆಂಬಂತೆ ಇದೆ. Sextortionist ಬಗ್ಗೆ ಗೊತ್ತೆ?… Read More »

ಒಂದು ಇ-ಕಾಮರ್ಸ್ ವೆಬ್‌ಸೈಟ್‌ ನಿರ್ಮಿಸಲು ಎಷ್ಟು ಖರ್ಚಾಗುತ್ತದೆ?

By | 05/07/2020

ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಓದುತ್ತಿದ್ದಾರೆ. ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಆನ್‌ಲೈನ್‌ ಮೂಲಕ ಕೆಲಸ ಮಾಡುತ್ತಿದ್ದಾರೆ. ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಅಂಗಡಿ ಬಾಗಿಲು ತೆಗೆದಿಟ್ಟರೂ ಗ್ರಾಹಕರು ಕಂಗಲಾಗಿದ್ದಾರೆ. ಕೆಲವು ವ್ಯಾಪಾರಗಳು ತಮ್ಮ ವ್ಯಾಪಾರವನ್ನು ಆನ್‌ಲೈನ್‌ ಮೂಲಕ ಮಾಡುತ್ತಿದ್ದಾರೆ.ಅದಕ್ಕಾಗಿ ಇ-ಕಾಮರ್ಸ್‌ ತಾಣವನ್ನು ಆರಂಭಿಸುತ್ತಿದ್ದಾರೆ. ಆದರೆ,ಕೆಲವರಿಗೆ ಇ-ಕಾಮರ್ಸ್‌ ವ್ಯವಹಾರದ ಕುರಿತು ಒಂದಿಷ್ಟು ಆತಂಕ ಇದೆ. ಅದಕ್ಕಾಗಿ ಅರ್ಧಲಕ್ಷ, ಒಂದು ಲಕ್ಷ ಖರ್ಚು ಮಾಡಬೇಕೋ ಎಂಬ ಆತಂಕದಲ್ಲಿದ್ದಾರೆ. ಆದರೆ, ಗಮನಿಸಿ, ನೀವು ಸುಮಾರು 15 ಸಾವಿರ ರೂಪಾಯಿಗೆ ಒಂದು ಇ-ಕಾಮರ್ಸ್‌ ತಾಣ ನಿರ್ಮಿಸಿಕೊಳ್ಳಬಹುದು.… Read More »

ವರ್ಡ್‌ಪ್ರೆಸ್‌ ವೆಬ್‌ಸೈಟ್‌ ಸಂಪೂರ್ಣ ಕ್ಲೀನ್‌ ಮಾಡಿ ರಿಸೆಟ್‌ ಮಾಡುವುದು ಹೇಗೆ?

By | 29/06/2020

ವರ್ಡ್‌ಪ್ರೆಸ್‌ ವೆಬ್‌ಸೈಟ್ ನಲ್ಲಿ ಏನೋ ಪ್ರಯೋಗ ಮಾಡಲು ಹೋಗುವಿರಿ. ಯಾವೆಲ್ಲ ಥೀಮ್‌, ಪ್ಲಗಿನ್‌ ಇನ್‌ಸ್ಟಾಲ್‌ ಮಾಡಿರುವಿರಿ. ಹಲವು ಪುಟಗಳು, ಸ್ಯಾಂಪಲ್‌ ಪೋಸ್ಟ್‌ಗಳನ್ನು ರಚಿಸುವಿರಿ. ಯಾಕೋ ಇದು ಸರಿಬರುತ್ತಿಲ್ಲ, ಮತ್ತೆ ಹೊಸದಾಗಿ ವರ್ಡ್‌ಪ್ರೆಸ್‌ ಇನ್‌ಸ್ಟಾಲ್‌ ಮಾಡಿದಂತೆ ನಿಮ್ಮ ವರ್ಡ್‌ಪ್ರೆಸ್‌ ವೆಬ್‌ಸೈಟ್‌ ಇರಬೇಕೆಂದು ಬಯಸುವಿರಿ. ಇದಕ್ಕಾಗಿ ಏನು ಮಾಡಬೇಕು ಎಂಬ ಸರಳ ಟಿಪ್ಸ್‌ ಅನ್ನು ಇವತ್ತು ವರ್ಡ್‌ಪ್ರೆಸ್‌ ಗೈಡ್‌ ಮೂಲಕ ಇಲ್ಲಿ ನೀಡುತ್ತಿದ್ದೇನೆ. ಇದರಿಂದ ಯಾರಿಗೆ ಅನುಕೂಲ? ವಿವಿಧ ಗ್ರಾಹಕರಿಗೆ ವರ್ಡ್‌ಪ್ರೆಸ್‌ ಸೈಟ್‌ಗಳನ್ನು ರಚಿಸಿಕೊಡುವವರು ಡೆಮೊ ವೆಬ್‌ಸೈಟ್‌ ನಿರ್ಮಿಸಿರಬಹುದು. ಮತ್ತೆ ಹೊಸ ಗ್ರಾಹಕರಿಗೆ ತಾಣ… Read More »