ಕರ್ನಾಟಕದ ವಿವಿಧ ಸರ್ಕಾರಿ ವೆಬ್ ಸೈಟ್ ಗಳ ವಿವರ ಮತ್ತು ವಿಳಾಸ

Govt websites address karnataka

ವಿವಿಧ ಸರ್ಕಾರಿ ಕೆಲಸ ಕಾರ್ಯಗಳು, ಮಾಹಿತಿಗಳು, ಅಧಿಸೂಚನೆಗಳನ್ನು ಪಡೆಯಲು ಸರಕಾರದ ವಿವಿಧ ಇಲಾಖೆಗಳ ವೆಬ್ ಸೈಟ್ ಗಳಿಗೆ ಭೇಟಿ ನೀಡಬೇಕು. ಆದರೆ, ಎಲ್ಲಾ ವೆಬ್ ಸೈಟ್ ವಿವರಗಳ ವಿಳಾಸ ಎಲ್ಲರಿಗೂ ತಿಳಿದಿರುವುದಿಲ್ಲ. ಗೂಗಲ್ ನಲ್ಲಿ ಹುಡುಕಿದರೆ ಎಲ್ಲವೂ ದೊರಕುತ್ತದೆ ಎಂದು ಹೇಳುವಂತೆ ಇಲ್ಲ. ಹೀಗಾಗಿ ಕರ್ನಾಟಕದ ವಿವಿಧ ಇಲಾಖೆಗಳ ವೆಬ್ ಸೈಟ್ ವಿಳಾಸಗಳನ್ನು ಕರ್ನಾಟಕ ಬೆಸ್ಟ್ ಇಲ್ಲಿ ನೀಡಿದೆ. ಇನ್ಯಾವುದಾದರೂ ವೆಬ್ ಸೈಟ್ ವಿಳಾಸ ಇಲ್ಲಿ ನೀಡದೆ ಇದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಬಹುದು. ಆಯಾ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಸಂಬಂಧಪಟ್ಟ ಇಲಾಖೆಯ ವೆಬ್ ಸೈಟಿಗೆ ಹೋಗಬಹುದು.

ಕರ್ನಾಟಕ ಸರಕಾರದ ವೆಬ್ ಸೈಟ್

ಕರ್ನಾಟಕ ಕೃಷಿ ಇಲಾಖೆ

ಮೀನುಗಾರಿಕೆ ಮತ್ತು ಪ್ರಾಣಿ ಸಾಕಾಣಿಕೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೆಬ್ ಸೈಟ್ ಗಳು

ಸಮಿತಿಗಳು ಮತ್ತು ಉದ್ಯಮಗಳು

ಜವಳಿ ಮತ್ತು ಕೈಮಗ್ಗ ಇಲಾಖೆ

ಸಹಕಾರ ಇಲಾಖೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಜನಸ್ಪಂದನ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೇವೆಗಳು

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ  ವಿಭಾಗ

ಕರ್ನಾಟಕ ಭವನ ನವದೆಹಲಿ

ಇ ಆಡಳಿತ

ಇ ಆಡಳಿತ ಸಿಇಜಿ

ಸಾರ್ವಜನಿಕ ಉದ್ದಿಮೆಗಳ ಇಲಾಖೆ

ಶಿಕ್ಷಣ ಇಲಾಖೆ/ ಸ್ಕೂಲ್ ಎಜುಕೇಷನ್ ವೆಬ್ ಸೈಟ್

ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ , ಕರ್ನಾಟಕ ಸರ್ಕಾರ

ಕರ್ನಾಟಕ ಸರಕಾರದ ಇನ್ನಿತರ ಇಲಾಖೆಗಳು, ಸಂಸ್ಥೆಗಳ ವೆಬ್ ಸೈಟ್ ಲಿಂಕ್ ಗೆ ಭೇಟಿ ನೀಡಲು ಈ ಲಿಂಕ್ ಕ್ಲಿಕ್ ಮಾಡಿ. ಧನ್ಯವಾದಗಳು- ಪ್ರೀತಿಯಿಂದ ಕರ್ನಾಟಕ ಬೆಸ್ಟ್.ಕಾಂ

department websites, govt websites, karnataka best, karnataka govt websites

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ  ಓದುವುದು, ಬರೆಯುವುದು ಇಷ್ಟದ ಕೆಲಸ. ಹೆಚ್ಚಿನ ವಿವರಕ್ಕೆ ನನ್ನ ಬಗ್ಗೆ ಪುಟವನ್ನು ನೋಡಿ