Kannada Blogs and Websites Lists

[corner-ad id=”1″]Find Kananda Blogs and Websites Directory. Welcome to Karnataka Best Directory ಕನ್ನಡದಲ್ಲಿ ಸಾಕಷ್ಟು ಬ್ಲಾಗ್ ಬರಹಗಾರರಿದ್ದಾರೆ. ಬ್ಲಾಗ್ ಸ್ಪಾಟ್, ವರ್ಡ್ ಪ್ರೆಸ್ ಅಥವಾ ತಮ್ಮದೇ ಸ್ವಂತ ಡೊಮೈನ್ ಅಥವಾ ಹೋಸ್ಟಿಂಗ್ ಮೂಲಕ ಬ್ಲಾಗ್ ನಡೆಸುತ್ತಿದ್ದಾರೆ. ಕನ್ನಡದಲ್ಲಿ ಜನಪ್ರಿಯ ದಿನಪತ್ರಿಕೆಗಳೂ ಆನ್ ಲೈನ್ ನಲ್ಲಿ ಲಭ್ಯ. ವಿಶೇಷವೆಂದರೆ ಹೆಚ್ಚು ಜನಪ್ರಿಯವಲ್ಲದ, ಹೊಸ ಸುದ್ದಿ ವೆಬ್ ಸೈಟ್ ಗಳು, ಪೋರ್ಟಲ್ ಗಳೂ ಆರಂಭವಾಗುತ್ತಿವೆ. ಆದರೆ, ಇವುಗಳ ಮಾಹಿತಿ ಹೆಚ್ಚಿನ ಜನರಿಗೆ ತಿಳಿಯುತ್ತಿಲ್ಲ. ಕನ್ನಡದ ಸುದ್ದಿ ವೆಬ್ ಸೈಟ್ ಗಳು ಮತ್ತು ಬ್ಲಾಗ್ ಗಳ ಮಾಹಿತಿ ಒಂದೇ ಕಡೆ ದೊರಕುವಂತಾಗುವ ಉದ್ದೇಶದಿಂದ ಈ ಪುಟವನ್ನು ಸಿದ್ಧಪಡಿಸಲಾಗಿದೆ. ನಿಮ್ಮ ಬ್ಲಾಗ್, ವೆಬ್ ಸೈಟ್ ಮಾಹಿತಿಗಳನ್ನು ಸೇರಿಸಬಹುದು. ಇದಕ್ಕಾಗಿ ಈ ಮುಂದಿರುವ ಆ್ಯಡ್ ನ್ಯೂ ಎಂಬ ಕೊಂಡಿಯನ್ನು ಬಳಸಿ.ರಿ. ಇವುಗಳಲ್ಲಿ ನಿಮ್ಮ ಅಚ್ಚುಮೆಚ್ಚಿನ ಬ್ಲಾಗ್ ಮತ್ತು ವೆಬ್ ಸೈಟ್ ಗಳಿಗೆ ಲೈಕ್ ನೀಡಬಹುದು. ಈ ರೀತಿ ಹೆಚ್ಚು ಲೈಕ್ ಪಡೆದ ವೆಬ್ ತಾಣಗಳು ಈ ಲಿಸ್ಟ್ ನಲ್ಲಿ ಉನ್ನತ ಶ್ರೇಣಿಯನ್ನು ಪಡೆಯುತ್ತವೆ. Scroll To Top
Contact Us Share on Your Website