Sponsor: ಕನ್ನಡ ಟೀಶರ್ಟ್ ಆನ್ ಲೈನ್ ಅಂಗಡಿ ವಿದೇಶ್.ಕಾಂ ವಿಶೇಷತೆಗಳೇನು ಗೊತ್ತೆ?

By | 01/11/2018

ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಿಗರಿಗೊಂದು ಶುಭ ಸುದ್ದಿಯಿದೆ. wedesh.com  ಸ್ಟಾರ್ಟಪ್ ಲೋಕಾರ್ಪಣೆಗೊಂಡಿದೆ. ಕನ್ನಡದ ಸುಂದರ ವಿನ್ಯಾಸಗಳೊಂದಿಗೆ ಟೀಶರ್ಟ್ ಧರಿಸಲು ಬಯಸುವವರಿಗೆ ಸುಂದರ ಕೊಡುಗೆ ಇದಾಗಿದೆ.

ಕರ್ನಾಟಕಬೆಸ್ಟ್.ಕಾಂ ಈ ಸ್ಟಾರ್ಟಪ್ ಗೆ ಬ್ಲಾಗ್ ಪಾಟ್ನರ್ ಆಗಿದೆ. ಹೀಗಾಗಿ ವಿದೇಶ್.ಕಾಂನ ಬ್ಲಾಗ್ ವಿಭಾಗದಲ್ಲಿ ಕರ್ನಾಟಕಬೆಸ್ಟ್ ನ ಲೇಖನಗಳನ್ನೂ ನೀವು ಓದಬಹುದಾಗಿದೆ.
ವಿದೇಶ್.ಕಾಂ ಎಂದರೆ ಕನ್ನಡ ಟೀಶರ್ಟ್ ಗಳ ಗ್ಲೋಬಲ್ ತಾಣ. ಜಗತ್ತಿನ ಯಾವುದೇ ಮೂಲೆಯಲ್ಲಿರುವವರಿಗೂ ಕನ್ನಡ ನಾಡುನುಡಿ, ಸಂಸ್ಕೃತಿ, ವೈವಿಧ್ಯತೆಗಳನ್ನು ಸಾರುವ ಟೀಶರ್ಟ್ ಗಳನ್ನು ತಲುಪಿಸುವ ಮಹಾತ್ವಕಾಂಕ್ಷೆ ಈ ಕನ್ನಡ ಆನ್ ಲೈನ್ ಅಂಗಡಿಯದ್ದು.

ಈ ತಾಣದ ವಿಶೇಷತೆಗಳೇನು ಗೊತ್ತೆ?

• ಟೀಶರ್ಟ್ ಗಳ ಮೇಲೆ ರಚಿಸಿದ ಚಿತ್ರಗಳನ್ನು ನುರಿತ ಕಲಾವಿದರು ರಚಿಸಿದ್ದಾರೆ. ಹೀಗಾಗಿ, ಪ್ರತಿಯೊಂದು ಟೀಶರ್ಟ್ ಸಹ ಒಂದು ಸುಂದರ ಕಲಾಕೃತಿ.
• ಕನ್ನಡಕ್ಕೆ ಆದ್ಯತೆ. ಇಲ್ಲಿನ ಶೇಕಡ 100 ಟೀಶರ್ಟ್ ಗಳು ಕನ್ನಡ ನುಡಿಗಳಿಂದ ಕೂಡಿವೆ. ಜೊತೆಗೆ, ಅಕ್ಷರಗಳು ಇಲ್ಲದ ಚಂದದ ಚಿತ್ರಗಳ ಟೀಶರ್ಟ್ ಗಳೂ ಇವೆ.
• ಇಲ್ಲಿನ ಟೀಶರ್ಟ್ ಗಳನ್ನು ಧರಿಸಿ ನೀವು ನಿಮ್ಮ ಊರಿನ ಸಾಂಸ್ಕೃತಿಕ ರಾಯಭಾರಿಯೂ ಆಗಹುದು. ಅಂದರೆ, ಕಂಬಳ ಎಂಬ ಟೀಶರ್ಟ್ ಧರಿಸಿ ಊರಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಬಹುದು. ದಸರಾ ಸಂಭ್ರಮದ ಟೀಶರ್ಟ್ ಧರಿಸಬಹುದು. ಯಕ್ಷಗಾನದ ಕಿರೀಟವನ್ನೂ ಟೀಶರ್ಟ್ ನಲ್ಲಿ ಧರಿಸಬಹುದು.
• ಕಾಲೇಜು ಹುಡುಗ ಹುಡುಗಿಯರಿಗೆ, ಐಟಿ ತರುಣ ತರುಣಿಯರಿಗೆ ಸೇರಿದಂತೆ ಯುವ ಜನತೆಗೂ ಇಷ್ಟವಾಗುವ ಟೀಶರ್ಟ್ ಗಳು ಇಲ್ಲಿವೆ. ಅಂದರೆ, ಲೈಫ್ ಇಷ್ಟೇನೆ? ಗೌಡ್ರ ಗತ್ತು ಊರಿಗೆಲ್ಲ ಗೊತ್ತು, ಪರಮಾತ್ಮ ಸೇರಿದಂತೆ ವಿವಿಧ ಆಕರ್ಷಕ ವಿನ್ಯಾಸಗಳು ಇಲ್ಲಿವೆ.
• ಪುರುಷ ಮತ್ತು ಮಹಿಳೆ, ತರುಣ ತರುಣಿ, ಬಾಲಕ-ಬಾಲಕಿ ಹೀಗೆ ಎಲ್ಲಾ ವಯೋಮನದವರಿಗೂ ಸೂಕ್ತವಾಗುವ ಕನ್ನಡ ಟೀಶರ್ಟ್ ಗಳು ಇಲ್ಲಿವೆ.

ಇಂತಹ ಹತ್ತು ಹಲವು ವಿಶೇಷತೆಗಳ ವಿದೇಶ್.ಕಾಂಗೆ ನಾವೆಲ್ಲರೂ ಪ್ರೋತ್ಸಾಹ ನೀಡೋಣ. ಈ ಮೂಲಕ ಮೇಡ್ ಇನ್ ಕರ್ನಾಟಕದ ಸ್ಟಾರ್ಟಪ್ ಗೆ ಬೆಂಬಲ ನೀಡೋಣ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ, ಬಂಧುಬಳಗಕ್ಕೆ ತಿಳಿಸಿ. ಕನ್ನಡ ಉಸಿರಾಗಲಿ, ಉಡುಗೊರೆಯಾಗಲಿ, ಉಡುಗೆಯಾಗಲಿ
ಸಿರಿಗನ್ನಡಂ ಗೆಲ್ಗೆ

ಕನ್ನಡ ಟೀಶರ್ಟ್ ಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *