ಕರ್ನಾಟಕದಲ್ಲಿ ನೋಡಬಹುದಾದ 100+ ಪ್ರೇಕ್ಷಣಿಯ ಸ್ಥಳಗಳು

By | 18/08/2018
karnataka tourism places list

ಕರ್ನಾಟಕದಲ್ಲಿ ನೋಡಲು, ಆನಂದಿಸಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರಶಿದ್ಧ ದೇವಾಲಯಗಳಿವೆ. ಚಾರಣಕ್ಕೆ ಹೋಗಲು ಬೆಟ್ಟ ಗುಡ್ಡಗಳಿವೆ. ಜಲಪಾತಗಳಿವೆ. ಅರಣ್ಯ ಸೊಬಗಿದೆ. ಮೃಗಾಲಯಗಳಿವೆ. ಅಂದವಾದ ನಗರಗಳು, ಪಟ್ಟಣಗಳು ಇವೆ. ಇಂತಹ ಪ್ರೇಕ್ಷಣಿಯ ಸ್ಥಳಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ  ಈ ಸ್ಥಳಗಳ ವಿವರವಾದ ಮಾಹಿತಿಯನ್ನು ಕರ್ನಾಟಕ ಬೆಸ್ಟ್ ನಲ್ಲಿ ಪ್ರಕಟಿಸಲಾಗುತ್ತದೆ.

  1. ಬೆಂಗಳೂರು ನಗರ- ಉದ್ಯಾನನಗರಿ
  2. ಮೈಸೂರು
  3. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್
  4. ಚಿಕ್ಕಮಗಳೂರು- ಕಾಫಿ ನಾಡಿನ ಬೆರಗು
  5. ಮಡಿಕೇರಿ- ಕೂರ್ಗ್
  6. ಹಂಪಿ
  7. ಶಿವನಸಮುದ್ರ
  8. ಬಾದಾಮಿ
  9. ಬೀದರ್
  10. ಬೇಳೂರು
  11. ಗೋಕರ್ಣ
  12. ಇರುಪ್ಪು ಜಲಪಾತ
  13. ಜೋಗ ಜಲಪಾತ
  14. ಮಂಗಳೂರು
  15. ನಾಗರಹೊಳೆ ರಾಷ್ಟ್ರೀಯ ಉದ್ಯಾನ
  16. ಶ್ರವಣಬೆಳಗೊಳ
  17. ಸಕಲೇಶಪುರ
  18. ಶ್ರೀರಂಗಪಟ್ಟಣ
  19. ಧರ್ಮಸ್ಥಳ
  20. ಸುಬ್ರಹ್ಮಣ್ಯ
  21. ಉಡುಪಿ
  22. ಐಹೋಳೆ
  23. ದಾಂಡೇಲಿ
  24. ಕೆಮ್ಮಣ್ಣಗುಂಡಿ
  25. ಮುರ್ಡೇಶ್ವರ
  26. ಹಳೇಬೀಡು
  27. ಕಾರವಾರ
  28. ಪಟ್ಟದಕಲ್ಲು
  29. ಶಿವಮೊಗ್ಗ
  30. ಸೋಮನಾಥಪುರ
  31. ಶೃಂಗೇರಿ
  32. ಸಂಗಮ ಮತ್ತು ಮೇಕೆದಾಟು
  33. ಚುಂಚಿ ಜಲಪಾತ
  34. ಕಬಿನಿ
  35. ಬಿಳಿಗಿರಿ ರಂಗ ಗುಡ್ಡ
  36. ಕುಂತಿ ಬೆಟ್ಟ ಶ್ರೀರಂಗಪಟ್ಟಣ
  37. ಶೃಂಗೇರಿ- ಹೊರನಾಡು ಅಣ್ಣಪೂರ್ಣೇಶ್ವರಿ ದೇಗುಲ
  38. ಕೊಡಗು- ದುಬಾರೆ
  39. ಮಲೆಮಹದೇಶ್ವರ ಬೆಟ್ಟ
  40. ಚಿಕ್ಕಮಗಳೂರು- ಮುಳ್ಳಯ್ಯನಗಿರಿ
  41. ಮಂಗಳೂರು- ತಣ್ಣೀರುಬಾವಿ ಬೀಚ್
  42. ಮಲ್ಪೆ ಬೀಚ್- ಮಂಗಳೂರು
  43. ದಾಂಡೇಲಿ ವನ್ಯಜೀವಿ
  44. ಗೋಕರ್ಣ- ಹೋಂಬೀಚ್
  45. ಬೆಳವಾಡಿ- ಹಳೆಬೀಡು
  46. ಸೇಂಟ್ ಮೇರಿಸ್ ದ್ವೀಪ- ಉಡುಪಿ
  47. ಕಾರವಾರ- ದೇವ್ ದುರ್ಗ್ ಬೀಚ್
  48. ಬೃಂದವನ ಗಾರ್ಡನ್, ಶ್ರೀರಂಗಪಟ್ಟಣ ಸಮೀಪ
  49. ಕೆಮ್ಮಣ್ಣಗುಂಡಿ
  50. ಬೈಲಕೊಪ್ಪೆ ಗೋಲ್ಡನ್ ಟೆಂಪಲ್
  51. ಕಾರವಾರ ತಿಲಮತಿ ಬೀಚ್
  52. ಸಿರಿಮನೆ ಫಾಲ್ಸ್
  53. ರಂಗಣ್ಣತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣ
  54. ಕೆಮ್ಮಣ್ಣಗುಂಡಿ ಶಾಂತಿ ಜಲಪಾತ
  55. ಕೊಲ್ಲೂರು ಮುಖಾಂಬಿಕ ದೇವಸ್ಥಾನ
  56. ಕೊಡಚಾದ್ರಿ ಬೆಟ್ಟ
  57. ಕುಮಾರಪರ್ವತ, ಸುಬ್ರಹ್ಮಣ್ಯ
  58. ಕಾರವಾರ ಮಜಲಿ ಬೀಚ್
  59. ಕೆಮ್ಮಣ್ಣಗುಂಡಿ ಅಮೃತಪುರ
  60. ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
  61. ಉಡುಪಿಯಲ್ಲಿರುವ ಕಾಪು ಬೀಚ್
  62. ಕಾಲಹಸ್ತಿ ಜಲಪಾತ, ಕೆಮ್ಮಣ್ಣಗುಂಡಿ
  63. ಬಾಬಬುಡನ್ ಗಿರಿ, ಚಿಕ್ಕಮಗಳೂರು
  64. ಮಾಣಿಕ್ಯಧಾಮ ಜಲಪಾತ, ಚಿಕ್ಕಮಗಳೂರು
  65. ಅಪ್ಸರ ಕೊಂಡ ಜಲಪಾತ, ಮುರಡೇಶ್ವರ
  66. ಚುಂಚನಕಟ್ಟೆ ಜಲಪಾತ, ಮೈಸೂರು
  67. ಬಿಸಲೆಘಾಟ್
  68. ಬೆಟ್ಟ ಬೈರವೇಶ್ವರ ದೇವಸ್ಥಾನ, ಸಕಲೇಶಪುರ
  69. ಹೇಮವತಿ ಅಣೆಕಟ್ಟು, ಸಕಲೇಶಪುರ
  70. ಶೆಟ್ಟಿಹಳ್ಳಿ ಚರ್ಚ್, ಸಕಲೇಶಪುರ
  71. ತಲಕಾವೇರಿ, ಕೊಡಗು
  72. ತಲಕಾಡು, ಕೊಡುಗು
  73. ಜರಿ ಫಾಲ್ಸ್, ಚಿಕ್ಕಮಗಳೂರು
  74. ಅಯ್ಯನಕೆರೆ ಕೆರೆ, ಚಿಕ್ಕಮಗಳೂರು
  75. ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಬೆಂಗಳೂರು
  76. ಹೆಬ್ಬಿ ಫಾಲ್ಸ್, ಕೆಮ್ಮಣ್ಣಗುಂಡಿ
  77. ಮೈಸೂರು ಮೃಗಾಲಯ
  78. ಮಲ್ಲಾಲಿ ಫಾಲ್ಸ್, ಕೊಡಗು
  79. ಅಬ್ಬಿ ಫಾಲ್ಸ್, ಕೊಡಗು
  80. ಕಾವೇರಿ ನಿಸರ್ಗಧಾಮ, ಕೊಡಗು
  81. ಬಿಳೆಕಲ್ ರಂಗಸ್ವಾಮಿ ಬೆಟ್ಟ, ಬೆಂಗಳೂರು ಸಮೀಪ
  82. ಸ್ಕಂದಗಿರಿ, ಬೆಂಗಳೂರು
  83. ರಂಗನಾಥಸ್ವಾಮಿ ದೇವಸ್ಥಾನ, ಮಾಗಡಿ, ಬೆಂಗಳೂರು
  84. ಭದ್ರಾ ಅಣೆಕಟ್ಟು, ಶಿವಮೊಗ್ಗ
  85. ಭದ್ರ ವನ್ಯಧಾಮ, ಚಿಕ್ಕಮಗಳೂರು ಸಮೀಪ
  86. ಜನಪದಲೋಕ, ಮ್ಯೂಸಿಯಂ, ಬೆಂಗಳೂರು
  87. ಚನ್ನಪಟ್ಟಣ, ಗೊಂಬೆಗಳ ಊರು
  88. ನಂದಿ ಬೆಟ್ಟ, ಬೆಂಗಳೂರು ಸಮೀಪ
  89. ಶಿವಗಂಗಬೆಟ್ಟ
  90. ದೇವರಾಯನದುರ್ಗ
  91. ಉಂಚಳ್ಳಿ ಜಲಪಾತ, ಜೋಗಜಲಪಾತ
  92. ಬೆಣ್ಣೆಹೊಳೆ ಫಾಲ್ಸ್,
  93. ಯಾನ
  94. ಚೆನ್ನರಾಯನ ದುರ್ಗ
  95. ಎಡಕುಮೆರಿ
  96. ಹಾರಂಗಿ, ಅಣೆಕಟ್ಟು
  97. ಚೆಲವಾರ ಫಾಲ್ಸ್, ಕೂರ್ಗ್
  98. ಬ್ರಹ್ಮಗಿರಿ ಬೆಟ್ಟ, ಕೊಡಗು
  99. ಪುಷ್ಪಗಿರಿ ಬೆಟ್ಟ, ಕೊಡಗು
  100. ಕೂಡ್ಲು ತೀರ್ಥ ಫಾಲ್ಸ್
  101. ಹನುಮನಗುಂಡಿ ಜಲಪಾತ
  102. ಜೋಗಿ ಗುಂಡಿ ಜಲಪಾತ
  103. ಬರ್ಕಾನ ಜಲಪಾತ, ಉಡುಪಿ
  104. ಆಗುಂಬೆ
  105. ಕೂಡಲಸಂಗಮ
  106. ಮರವಂತೆ ಬೀಚ್
  107. ಲಕ್ಕುಂಡಿ, ಬಾದಾಮಿ
  108. ಶಿವಗಂಗ ಜಲಪಾತ
  109. ಬನವಾಸಿ
ಹೀಗೆ, ಕರ್ನಾಟಕದಲ್ಲಿ ನೋಡಲು ಸಾಕಷ್ಟು ಪ್ರೇಕ್ಷಣಿಯ ಸ್ಥಳಗಳು, ದೇವಾಲಯಗಳು, ಚರ್ಚ್ ಗಳು, ಮಸೀದಿಗಳು, ಚಾರಣಕ್ಕೆ ತೆರಳಲು ಬೆಟ್ಟಗುಡ್ಡಗಳು, ವನ್ಯಧಾಮಗಳು ಇವೆ. ಇನ್ನಷ್ಟು ಸ್ಥಳಗಳನ್ನು ಸಮಯಾವಕಾಶ ನೋಡಿಕೊಂಡು ಅಪ್ಡೇಟ್ ಮಾಡಲಾಗುವುದು. ನಿಮ್ಮಲ್ಲಿ ವಿವಿಧ ಪ್ರವಾಸ ಸ್ಥಳಗಳ ಮಾಹಿತಿ, ಚಿತ್ರಗಳು ಮತ್ತು ಲೇಖನಗಳು ಇದ್ದರೆ [email protected] ಗೆ ಇಮೇಲ್ ಮೂಲಕ ಕಳುಹಿಸಬಹುದು.

Leave a Reply

Your email address will not be published. Required fields are marked *