Tag Archives: banking jobs

ಸಾರಸ್ವತ್ ಬ್ಯಾಂಕ್‌ನಲ್ಲಿ 150 ಹುದ್ದೆಗಳಿಗೆ ಅರ್ಜಿ ಆಹ್ವಾನ

By | 17/03/2021

ಸಾರಸ್ವತ್ ಕೋ-ಅಪರೇಟಿವ್ ಬ್ಯಾಂಕ್ ನಲ್ಲಿ ಹುದ್ದೆಗಳಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 31 ಮಾರ್ಚ್ ಕೊನೆಯ ದಿನಾಂಕವಾಗಿರುತ್ತದೆ. ಹುದ್ದೆಗಳ ವಿವರ, ಅರ್ಜಿ ಶುಲ್ಕ, ವಯೋಮಿತಿ, ವಿದ್ಯಾರ್ಹತೆಯ ಬಗ್ಗೆ ಮುಂದೆ ನೀಡಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 17-03-2021ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-03-2021ಅಪ್ಲಿಕೇಶನ್ ಮಾಹಿತಿ ತಿದ್ದುಪಡಿಗೆ ಕೊನೆಯ ದಿನಾಂಕ : 31-03-2021ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ: 15-04-2021ಆನ್‌ಲೈನ್ ಪರೀಕ್ಷಾ ದಿನಾಂಕ : ಮೇ 2021 ಸಾರಸ್ವತ್… Read More »

ಬ್ಯಾಂಕ್ ಉದ್ಯೋಗವನ್ನು ಎಲ್ಲರೂ ಯಾಕೆ ಇಷ್ಟಪಡುತ್ತಾರೆ?

By | 05/08/2018

ನಿಮಗೆ ಯಾವ ಉದ್ಯೋಗ ಇಷ್ಟವೆಂದು ಯಾರಲ್ಲಿಯಾದರೂ ಕೇಳಿನೋಡಿ. ಸರಕಾರಿ ಜಾಬ್, ಎಂಜಿನಿಯರ್, ಡಾಕ್ಟರ್, ಬ್ಯಾಂಕ್ ಜಾಬ್ ಎಂಬೆಲ್ಲ ಉತ್ತರ ಸಿಗಬಹುದು. ಇವೆಲ್ಲ ಎಂದೆಂದಿಗೂ ಎವರ್ಗ್ರೀನ್ ಜಾಬ್‍ಗಳಾಗಿ ಪರಿಣಮಿಸಿವೆ. ಇವುಗಳಲ್ಲಿ ಬ್ಯಾಂಕಿಂಗ್ ಉದ್ಯೋಗ ಬಹುತೇಕರ ಹಾಟ್ ಫೇವರಿಟ್. ಹಲವು ರಿಕ್ರೂಟ್‍ಮೆಂಟ್ ಸಂಸ್ಥೆಗಳ ಅಂಕಿಅಂಶಗಳೂ ಇದನ್ನು ಖಚಿತಪಡಿಸಿವೆ. ನೀವೂ ಬ್ಯಾಂಕಿಂಗ್ ಉದ್ಯೋಗ ಇಷ್ಟಪಡುವರಾಗಿದ್ದರೆ ಕರ್ನಾಟಕ ಬೆಸ್ಟ್.ಕಾಂ ಈ ಕುರಿತು ಇನ್ನಷ್ಟು ವಿವರವನ್ನು ಇಲ್ಲಿ ನೀಡಿದ್ದು, ಓದಬಹುದು. ಮೊದಲಿಗೆ ಒಂದು ಪ್ರಶ್ನೆ ನಿಮ್ಮ ಮುಂದೆ ಮೂಡಬಹುದು. ಉದ್ಯೋಗಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕೇ? ಅಥವಾ… Read More »