Tag Archives: bottole zip

ಕ್ರಾಫ್ಟ್ ಕಾರ್ನರ್: ವೇಸ್ಟ್ ಬಾಟಲ್ ಜಿಪ್ ಬಾಕ್ಸ್

-ಶ್ರೀಲಕ್ಷ್ಮಿ ಹೊಸ್ಕೊಪ್ಪ ಪೆಪ್ಸಿ, ಕೋಕೋ ಕೋಲಾದಂತ ಸಾಫ್ಟ್ ಡ್ರಿಂಕ್ಸ್‍ಗಳನ್ನು, ಕೀನ್ಲಿ, ಬಿಸ್ಲರಿಯಂತ ವಾಟರ್ ಬಾಟಲ್‍ಗಳು ಖಾಲಿಯಾದ ಮೇಲೆ ಎಲ್ಲರೂ ಅದನ್ನು ಕಸದಬುಟ್ಟಿಗೆ ಹಾಕುತ್ತಾರೆ. ಆದರೆ ಆ ಬಾಟಲಿಗಳನ್ನು ತೊಳೆದು,ಕ್ಲೀನ್ ಮಾಡಿಟ್ಟುಕೊಂಡರೆ ಅದರಲ್ಲಿ ಚೆಂದದ ಕ್ರಾಫ್ಟ್‍ಗಳನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿ: 1. ಒಂದೇ ಬಣ್ಣದ ಎರಡು ಬಾಟಲ್‍ಗಳು 2.ಜಿಪ್ 3. ಗ್ಲೂ ಗನ್ 4. ಕತ್ತರಿ. ಮಾಡುವ ವಿಧಾನ ಮೊದಲಿಗೆ ಬಾಟಲಿಯ ತಳಭಾಗವನ್ನು ಕತ್ತರಿಸಿ. ಎರಡೂ ಬಾಟಲಿಯೂ ಒಂದೇ ಅಳತೆಯಲ್ಲಿರಲಿ. ಕತ್ತರಿಸಿದ ಬಾಟಲಿಯ ಒಳಭಾಗದಿಂದ ಗಮ್ ಹಾಕಿ ಅದಕ್ಕೆ ಜಿಪ್ ಅಂಟಿಸಿ. ಅದೇ… Read More »