Tag Archives: cam

CAD/CAM ಸರ್ಟಿಫಿಕೇಷನ್ ನಿಮ್ಮಲ್ಲಿದೆಯಾ?

ಈಗ ಕ್ಯಾಡ್, ಕ್ಯಾಮ್ ಇತ್ಯಾದಿ ಕಂಪ್ಯೂಟರ್ ಆಧರಿತ ತಂತ್ರಜ್ಞಾನಗಳಿಗೆ ಸಖತ್ ಡಿಮ್ಯಾಂಡ್. ಇವುಗಳಿಗೆ ಸಂಬಂಧಿಸಿದ ಅಲ್ಪಾವಧಿ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಪಡೆದರೆ ರೆಸ್ಯೂಂನ ವ್ಯಾಲ್ಯೂ ಹೆಚ್ಚಾಗಿ ಕೆಲಸ ಸಿಗುವ ಚಾನ್ಸ್ ಅಧಿಕವಾಗುತ್ತದೆ. ಪ್ರವೀಣ್ ಚಂದ್ರ ಪುತ್ತೂರು ಮನೆಯಲ್ಲಿ ಗ್ಯಾಸ್‍ನಿಂದ ಅಡುಗೆ ತಯಾರಿಸುತ್ತಿದ್ದರೆ ಒಮ್ಮೆ ಅದರ ಬರ್ನರ್ ಗಮನಿಸಿ. ಆ ಬರ್ನರ್ ತಯಾರಿಸಿದ್ದು ಹೇಗೆ ಗೊತ್ತೆ? ಮೊದಲು ಕಂಪ್ಯೂಟರ್‍ನಲ್ಲಿ ಅದರ 3ಡಿ ಅಥವಾ 2ಡಿ ವಿನ್ಯಾಸ ಮಾಡಿಕೊಳ್ಳಬೇಕು. ನಂತರ ಯಂತ್ರಕ್ಕೆ ಇದನ್ನು ಉತ್ಪಾದಿಸಲು ಕಂಪ್ಯೂಟರ್ ಮೂಲಕ ನಿರ್ದೇಶಿಸಬೇಕು. ಬರ್ನರ್ ವಿನ್ಯಾಸ ಮತ್ತು ನಿರ್ಮಾಣಕ್ಕೆ ಕ್ಯಾಡ್ ಮತ್ತು ಕ್ಯಾಮ್ ತಂತ್ರಜ್ಞಾನವೆರಡೂ ಬೇಕು.… Read More »