Tag Archives: chicken biryani kananda recipe

ಸಿಂಪಲ್ ಆಗಿ ಮಾಡಿ ರುಚಿಕರ ಚಿಕನ್ ಬಿರಿಯಾನಿ

ಚಿಕನ್ ಬಿರಿಯಾನಿ ಎಂದರೆ ಮಾಂಸಾಹಾರಿಗಳ ಬಾಯಲ್ಲಿ ನೀರೂ ಒಸರುತ್ತದೆ. ಮನೆಯಲ್ಲಿ ಇದನ್ನು ಸುಲಭವಾಗಿ ಮಾಡುವುದು ಹೇಗೆಂದು ಯೋಚನೆ ಮಾಡುತ್ತಿದ್ದೀರಾ? ಇಲ್ಲಿದೆ ನೋಡಿ ಸುಲಭ ಉಪಾಯ. ಮನೆಯಲ್ಲಿಯೇ ರುಚಿಯಾದ ಚಿಕನ್ ಬಿರಿಯಾನಿ ಮಾಡಿ ಸವಿಯಿರಿ. ಚಿಕನ್ ಅರ್ಧ ಕೆ.ಜಿ, ಅಕ್ಕಿ-2 ಲೋಟ, ಮೊಸರು ಅರ್ಧ ಕಪ್, ಕೆಂಪು ಮೆಣಸಿನ ಪುಡಿ-1 ಚಮಚ, ಗರಂ ಮಸಾಲಾ –ಅರ್ಧ ಚಮಚ, ಧನಿಯಾ ಪುಡಿ-ಅರ್ಧ ಚಮಚ, ಜೀರಿಗೆ ಕಾಲು ಚಮಚ, ಚಕ್ಕೆ ಅರ್ಧ ಪೀಸ್, ಚಕ್ರ ಮೊಗ್ಗು-1, ಜಾಪತ್ರೆ-ಒಂದು ಸಣ್ಣ ಚೂರು, ಏಲಕ್ಕಿ-2, ಲವಂಗ-1, ಈರುಳ್ಳಿ ಒಂದು… Read More »