Tag Archives: chikkamagaluru

DHFWS : 45 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – ಸುದ್ದಿಜಾಲ ನ್ಯೂಸ್

By | 06/01/2022

ಚಿಕ್ಕಮಗಳೂರು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಆಫ್‌ ಲೈನ್ ಮೂಲಕ ಜನವರಿ 3, 2022 ರಿಂದ ಜನವರಿ 12, 2022 ರ ಸಂಜೆ 5.30 ರೊಳಗೆ ಅರ್ಜಿಯನ್ನು ಹಾಕಬಹುದು. ಹುದ್ದೆಗಳ ವಿವರ : ಪ್ರಸೂತಿ ತಜ್ಞರು – 3 ಹುದ್ದೆಗಳುಮಕ್ಕಳ ತಜ್ಞರು – 3 ಹುದ್ದೆಗಳುಅರಿವಳಿಕೆ ತಜ್ಞರು – 3 ಹುದ್ದೆಗಳುಆಯುಷ್ ವೈದ್ಯರು – 1 ಹುದ್ದೆಎಂಬಿಬಿಎಸ್/ಬಿಎಎಂಎಸ್ ವೈದ್ಯರು – 1 ಹುದ್ದೆಶುಶ್ರೂಷಕರು – 1 ಹುದ್ದೆನೇತ್ರ ಸಹಾಯಕರು… Read More »

ಚಿಕ್ಕಮಗಳೂರು ಪ್ರವಾಸ-ಕಾಫಿ ನಾಡಿನ ಘಮಲು

By | 11/05/2018

ಒಂದು ಕಡೆ ಕಾಫಿ ಕಣಿವೆ, ಅವುಗಳ ನಡುವೆ ಕಾಣುವ ಓಕ್ ಟ್ರೀಗಳು, ಬೆಟ್ಟಗಳ ನಡುವೆ ಸೂರ್ಯನ ನೆರಳು-ಬೆಳಕಿನಾಟಗಳನ್ನು ನೋಡುತ್ತಿದ್ದರೆ ಪ್ರಕೃತಿ ಮಾತೆಯ ಮಡಿಲಲ್ಲಿ ನಾವೆಷ್ಟು ಚಿಕ್ಕವರು ಎನಿಸುತ್ತದೆ. ತಣ್ಣಗೆ ಬೀಸುವ ಗಾಳಿಗೆ ಮುಖವೊಡ್ಡಿ ನಿಂತರೆ ಹಾಯೆನಿಸುತ್ತದೆ.