Tag Archives: craft corner

ಕ್ರಾಫ್ಟ್ ಕಾರ್ನರ್: ಹಳೆ ಟೀ-ಶರ್ಟ್ ಪಿಲ್ಲೋ ಕವರ್

By | 25/05/2018

-ಶ್ರೀಲಕ್ಷ್ಮಿ ಹೊಸ್ಕೊಪ್ಪ ಮನೆಯ ಸೋಪಾದ ಮೇಲಿರುವ, ಕಾರಿನಲ್ಲಿರುವ ಪುಟ್ಟ ಪುಟ್ಟ ದಿಂಬುಗಳಿಗೆ (ಪಿಲ್ಲೋ) ಚೆಂದದ ಹೊದಿಕೆ ಇದ್ದರೆ ಅದು ಇನ್ನಷ್ಟು ಅಂದವಾಗಿ ಕಾಣುತ್ತದೆ. ಅದಕ್ಕಾಗಿ ದುಬಾರಿ ಹಣ ಕೊಟ್ಟು ಕೊಂಡುಕೊಳ್ಳುವ ಬದಲು, ನಿಮ್ಮ ಹಳೆ ಟೀ-ಶರ್ಟ್‍ನ್ನು ಬಳಸಿ ಚೆಂದದ ಕವರ್‍ಗಳನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿ: ಹಳೆ ಟೀ-ಶರ್ಟ್, ಕತ್ತರಿ ಮಾಡುವ ವಿಧಾನ: ಮೊದಲಿಗೆ ಹಳೆಯ ಟೀ-ಶರ್ಟ್‍ನ ಮಧ್ಯಭಾಗದಲ್ಲಿ ದಿಂಬನ್ನಿಟ್ಟು ಅಳತೆ ನೋಡಿ. ನಂತರ ದಿಂಬಿಗಿಂತ ದೊಡ್ಡದಾಗಿ (ನಾಲ್ಕು ಬದಿಯಲ್ಲೂ ಹೆಚ್ಚಿನ ಅಳತೆಯಲ್ಲಿ) ಟೀ-ಶರ್ಟ್‍ನ್ನು ಕತ್ತರಿಸಿ. ಕತ್ತರಿಸಿ ಟೀ-ಶರ್ಟ್ ಭಾಗದ ಮೇಲೆ ದಿಂಬನ್ನು… Read More »

ಕ್ರಾಫ್ಟ್ ಕಾರ್ನರ್: ಮೊಟ್ಟೆಯಾಕಾರದ ಕ್ಯಾಂಡಲ್

By | 25/05/2018

-ಶ್ರೀಲಕ್ಷ್ಮಿ ಹೊಸ್ಕೊಪ್ಪ. ಮೊಟ್ಟೆಯನ್ನು ನಮ್ಮ ಉಪಯೋಗಕ್ಕಾಗಿ ಒಡೆದಾಗ ಮರು ಯೋಚಿಸಿದೇ ಅದರ ಚಿಪ್ಪನ್ನು ಎಸೆಯುತ್ತೇವೆ. ಆದರೆ ಅದೇ ಚಿಪ್ಪಿನ್ನು ಬಳಸಿ ಮೊಟ್ಟೆಯಾಕಾರದ ಬಣ್ಣ ಬಣ್ಣದ ಮೇಣದ ಬತ್ತಿಯನ್ನು ತಯಾರಿಸಬಹುದು. ಅದಕ್ಕಾಗಿ ಮೇಣವನ್ನು ಅಂಗಡಿಯಿಂದ ತರಬೇಕೆಂದೇನಿಲ್ಲ. ಮನೆಯಲ್ಲಿ ಅ`ರ್À`ರ್À ಬಳಸಿ ಮೂಲೆಗೆಸೆದ, ಆಗಲೇ ಕರಗಿ ಗಟ್ಟಿಯಾದ ಮೇಣದ ಬತ್ತಿಯ ಬತ್ತಿಯನ್ನು ತೆಗೆದು ಮರುಬಳಕೆ ಮಾಡಬಹುದು. ಅಂದದ ಮೇಣದ ಬತ್ತಿಯನ್ನು ಸಿದ್ಧಪಡಿಸಬಹುದು. ಬೇಕಾಗುವ ಸಾಮಗ್ರಿ: ಮೊಟ್ಟೆ ಚಿಪ್ಪು, ಕ್ರಯಾನ್ಸ್, ಕ್ಯಾಂಡಲ್ ವ್ಯಾಕ್ಸ್ (ಮೇಣ), ಬತ್ತಿ. ಮಾಡುವ ವಿ`Áನ *ಮೊದಲಿಗೆ ಮೊಟ್ಟೆಯ ಮೇಲ್ಭಾಗದಲ್ಲಿ ಚಿಕ್ಕ ತೂತು… Read More »

ಕ್ರಾಫ್ಟ್ ಕಾರ್ನರ್: ಪ್ಲಾಸ್ಟಿಕ್ ಬಾಟಲ್ ಕ್ರಾಫ್ಟ್

By | 25/05/2018

* ಶ್ರೀಲಕ್ಷ್ಮಿ ಹೊಸ್ಕೊಪ್ಪ ಸಾಮಾನ್ಯವಾಗಿ ಪೆಪ್ಸಿ, ಸ್ಪೈಟ್, ಕೋಕೋ-ಕೋಲಾದಂತ ಸಾಫ್ಟ್ ಡ್ರಿಂಕ್ಸ್‍ಗಳನ್ನು ಎಲ್ಲರೂ ಕುಡಿಯುತ್ತಾರೆ. ಕುಡಿದಾದ ಮೇಲೆ ಆ ಬಾಟಲ್‍ಗಳನ್ನು ಹಾಗೆ ಬಿಸಾಡುತ್ತಾರೆ. ಅದರ ಬದಲು ಸ್ವಲ್ಪ ಕ್ರಿಯೆಟಿವ್ ಆಗಿ ಯೋಚಿಸಿದರೆ ಅದರಿಂದ ಯೂಪಿನ್, ಗುಂಡುಪಿನ್, ಸ್ಟಿಕ್ಕರ್, ರಬ್ಬರ್, ಗಮ್‍ಗಳನ್ನು ಇಡುವಂತಹ ಪುಟ್ಟ ಪುಟ್ಟ ಸ್ಟ್ಯಾಂಡ್ ತಯಾರಿಸಬಹುದು. ಅದನ್ನು ಸ್ಟಡಿ ಟೇಬಲ್ ಮೇಲೆ ಜೋಡಿಸಿಕೊಂಡರೆ ಬೇಕಾದಾಗ ಹುಡುಕುವ ತಾಪತ್ರಯ ತಪ್ಪುತ್ತದೆ, ನೀಟಾಗಿ ಕಾಣುತ್ತದೆ. ಬೇಕಾಗುವ ಸಾಮಗ್ರಿ: ನಾಲ್ಕು ವೇಸ್ಟ್ ಪ್ಲಾಸ್ಟಿಕ್ ಬಾಟಲ್‍ಗಳು, ವೆಲ್ವೆಟ್ ಬಟ್ಟೆ, ಗಮ್ ಮಾಡುವ ವಿಧಾನ *ಮೊದಲಿಗೆ ಪ್ಲಾಸ್ಟಿಕ್… Read More »

ಕ್ರಾಫ್ಟ್ ಕಾರ್ನರ್: ವೇಸ್ಟ್ ಬಾಟಲ್ ಜಿಪ್ ಬಾಕ್ಸ್

By | 25/05/2018

-ಶ್ರೀಲಕ್ಷ್ಮಿ ಹೊಸ್ಕೊಪ್ಪ ಪೆಪ್ಸಿ, ಕೋಕೋ ಕೋಲಾದಂತ ಸಾಫ್ಟ್ ಡ್ರಿಂಕ್ಸ್‍ಗಳನ್ನು, ಕೀನ್ಲಿ, ಬಿಸ್ಲರಿಯಂತ ವಾಟರ್ ಬಾಟಲ್‍ಗಳು ಖಾಲಿಯಾದ ಮೇಲೆ ಎಲ್ಲರೂ ಅದನ್ನು ಕಸದಬುಟ್ಟಿಗೆ ಹಾಕುತ್ತಾರೆ. ಆದರೆ ಆ ಬಾಟಲಿಗಳನ್ನು ತೊಳೆದು,ಕ್ಲೀನ್ ಮಾಡಿಟ್ಟುಕೊಂಡರೆ ಅದರಲ್ಲಿ ಚೆಂದದ ಕ್ರಾಫ್ಟ್‍ಗಳನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿ: 1. ಒಂದೇ ಬಣ್ಣದ ಎರಡು ಬಾಟಲ್‍ಗಳು 2.ಜಿಪ್ 3. ಗ್ಲೂ ಗನ್ 4. ಕತ್ತರಿ. ಮಾಡುವ ವಿಧಾನ ಮೊದಲಿಗೆ ಬಾಟಲಿಯ ತಳಭಾಗವನ್ನು ಕತ್ತರಿಸಿ. ಎರಡೂ ಬಾಟಲಿಯೂ ಒಂದೇ ಅಳತೆಯಲ್ಲಿರಲಿ. ಕತ್ತರಿಸಿದ ಬಾಟಲಿಯ ಒಳಭಾಗದಿಂದ ಗಮ್ ಹಾಕಿ ಅದಕ್ಕೆ ಜಿಪ್ ಅಂಟಿಸಿ. ಅದೇ… Read More »