Tag Archives: craft ideas

ಕ್ರಾಫ್ಟ್ ಕಾರ್ನರ್: ಹಳೆ ಟೀ-ಶರ್ಟ್ ಪಿಲ್ಲೋ ಕವರ್

By | 25/05/2018

-ಶ್ರೀಲಕ್ಷ್ಮಿ ಹೊಸ್ಕೊಪ್ಪ ಮನೆಯ ಸೋಪಾದ ಮೇಲಿರುವ, ಕಾರಿನಲ್ಲಿರುವ ಪುಟ್ಟ ಪುಟ್ಟ ದಿಂಬುಗಳಿಗೆ (ಪಿಲ್ಲೋ) ಚೆಂದದ ಹೊದಿಕೆ ಇದ್ದರೆ ಅದು ಇನ್ನಷ್ಟು ಅಂದವಾಗಿ ಕಾಣುತ್ತದೆ. ಅದಕ್ಕಾಗಿ ದುಬಾರಿ ಹಣ ಕೊಟ್ಟು ಕೊಂಡುಕೊಳ್ಳುವ ಬದಲು, ನಿಮ್ಮ ಹಳೆ ಟೀ-ಶರ್ಟ್‍ನ್ನು ಬಳಸಿ ಚೆಂದದ ಕವರ್‍ಗಳನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿ: ಹಳೆ ಟೀ-ಶರ್ಟ್, ಕತ್ತರಿ ಮಾಡುವ ವಿಧಾನ: ಮೊದಲಿಗೆ ಹಳೆಯ ಟೀ-ಶರ್ಟ್‍ನ ಮಧ್ಯಭಾಗದಲ್ಲಿ ದಿಂಬನ್ನಿಟ್ಟು ಅಳತೆ ನೋಡಿ. ನಂತರ ದಿಂಬಿಗಿಂತ ದೊಡ್ಡದಾಗಿ (ನಾಲ್ಕು ಬದಿಯಲ್ಲೂ ಹೆಚ್ಚಿನ ಅಳತೆಯಲ್ಲಿ) ಟೀ-ಶರ್ಟ್‍ನ್ನು ಕತ್ತರಿಸಿ. ಕತ್ತರಿಸಿ ಟೀ-ಶರ್ಟ್ ಭಾಗದ ಮೇಲೆ ದಿಂಬನ್ನು… Read More »

ಕ್ರಾಫ್ಟ್ ಕಾರ್ನರ್: ಪ್ಲಾಸ್ಟಿಕ್ ಬಾಟಲ್ ಕ್ರಾಫ್ಟ್

By | 25/05/2018

* ಶ್ರೀಲಕ್ಷ್ಮಿ ಹೊಸ್ಕೊಪ್ಪ ಸಾಮಾನ್ಯವಾಗಿ ಪೆಪ್ಸಿ, ಸ್ಪೈಟ್, ಕೋಕೋ-ಕೋಲಾದಂತ ಸಾಫ್ಟ್ ಡ್ರಿಂಕ್ಸ್‍ಗಳನ್ನು ಎಲ್ಲರೂ ಕುಡಿಯುತ್ತಾರೆ. ಕುಡಿದಾದ ಮೇಲೆ ಆ ಬಾಟಲ್‍ಗಳನ್ನು ಹಾಗೆ ಬಿಸಾಡುತ್ತಾರೆ. ಅದರ ಬದಲು ಸ್ವಲ್ಪ ಕ್ರಿಯೆಟಿವ್ ಆಗಿ ಯೋಚಿಸಿದರೆ ಅದರಿಂದ ಯೂಪಿನ್, ಗುಂಡುಪಿನ್, ಸ್ಟಿಕ್ಕರ್, ರಬ್ಬರ್, ಗಮ್‍ಗಳನ್ನು ಇಡುವಂತಹ ಪುಟ್ಟ ಪುಟ್ಟ ಸ್ಟ್ಯಾಂಡ್ ತಯಾರಿಸಬಹುದು. ಅದನ್ನು ಸ್ಟಡಿ ಟೇಬಲ್ ಮೇಲೆ ಜೋಡಿಸಿಕೊಂಡರೆ ಬೇಕಾದಾಗ ಹುಡುಕುವ ತಾಪತ್ರಯ ತಪ್ಪುತ್ತದೆ, ನೀಟಾಗಿ ಕಾಣುತ್ತದೆ. ಬೇಕಾಗುವ ಸಾಮಗ್ರಿ: ನಾಲ್ಕು ವೇಸ್ಟ್ ಪ್ಲಾಸ್ಟಿಕ್ ಬಾಟಲ್‍ಗಳು, ವೆಲ್ವೆಟ್ ಬಟ್ಟೆ, ಗಮ್ ಮಾಡುವ ವಿಧಾನ *ಮೊದಲಿಗೆ ಪ್ಲಾಸ್ಟಿಕ್… Read More »