Tag Archives: hachiko best movie

ಬೆಸ್ಟ್ ಸಿನಿಮಾ: ಹಚಿಕೊ ಎಂಬ ಕುಚಿಕು ಗೆಳೆಯ

ಜಪಾನಿನ ಶಿಬುಯಾ ರೈಲ್ವೆ ನಿಲ್ದಾಣದ ಮುಂದೆ ಒಂದು ನಾಯಿಯ ಕಂಚಿನ ಮೂರ್ತಿ ಇದೆ. ಆ ನಾಯಿ ಸತ್ತ ದಿನದಂದು ಪ್ರತಿವರ್ಷ ಅಲ್ಲೊಂದು ಚಿರಸ್ಮರಣೆ ಕಾರ್ಯಕ್ರಮವೂ ನಡೆಯುತ್ತದೆ. ಜಪಾನಿವರ ಪಾಲಿಗೆ ಆ ನಾಯಿಯೆಂದರೆ ನಂಬಿಕೆ ಮತ್ತು ನಿಷ್ಠೆಯ ಪ್ರತೀಕ. ಪ್ರವೀಣ್ ಚಂದ್ರ ಪುತ್ತೂರು ಆ ನಾಯಿಯ ಹೆಸರು ಹಾಚಿ. ಆ ನಾಯಿಯ ಸತ್ಯಕತೆ ಆಧರಿತ ಚಿತ್ರದ ಹೆಸರು ಹಚಿಕೊ (hachiko monogatari). ಇದು ಪ್ರೊಫೆಸರ್ ಮತ್ತು ಆತನ ಪ್ರೀತಿಯ ನಾಯಿ ಹಾಚಿ ನಡುವೆ ನಡೆಯುವ ಭಾವನಾತ್ಮಕ ತಾಕಲಾಟದ ಕತೆ. ಪ್ರಾಣಿಗೆ ಮನುಷ್ಯರ ಜೊತೆ… Read More »