Tag Archives: kananda books

ಸೇತುರಾಮ್ ಅವರ “ನಾವಲ್ಲ” ಕಥಾ ಸಂಕಲನ

ನಾವಲ್ಲ1 ಎಸ್.ಎನ್. ಸೇತುರಾಮ್ ಕಥಾ ಸಂಕಲನkannada☆☆☆☆☆ಸೇತುರಾಮ್ ನಾಟಕಗಳು ನನಗಿಷ್ಟ. ಅವರ “ಅತೀತ” ನಾಟಕವನ್ನು ರಂಗಶಂಕರದಲ್ಲಿ ನೋಡಿದ್ದೆ. ಕೆಲವೇ ಪಾತ್ರಗಳಾದರೂ ಇಡೀ ನಾಟಕಕ್ಕೆ ಇವರೇ ಪ್ರಮುಖ ಸೂತ್ರದಾರಿ. ಮಾತಿನಲ್ಲಿಯೇ ಮನಸ್ಸು ಮುಟ್ಟುತ್ತಿದ್ದ ಅವರ ನಟನೆ ಇಷ್ಟವಾಗಿತ್ತು. ಇವರ “ನಾವಲ್ಲ” ಪುಸ್ತಕ ಓದಲು ಕುಳಿತರೂ ನಾಟಕದಲ್ಲಿ ಅವರೇ ಮಾತನಾಡಿದಂತೆ ಆಗುತ್ತಿತ್ತು. ಅತೀತದಲ್ಲಿ ಅವರ ಮಾತಿನ ಶೈಲಿ ಹೇಗಿತ್ತೋ, ಅವರ ಬರವಣಿಗೆಯ ಶೈಲಿಯೂ ಹಾಗೆಯೇ ಇದೆ. ಇತರರ ಬರವಣಿಗೆ ಶೈಲಿ ಅನುಕರಣೆಯೇ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ತನ್ನ ಸ್ವಂತ ಬರವಣಿಗೆ ಶೈಲಿ ಮೂಲಕ ಸೇತುರಾಮ್ ಇಷ್ಟವಾಗುತ್ತಾರೆ.… Read More »