Tag Archives: mahindra marazzo price

ಮಹೀಂದ್ರ ಮರಾಝೂ ವಿಮರ್ಶೆ- ಹೇಗಿದೆ ತಿಮಿಂಗಿಲ ವಿನ್ಯಾಸದ ಎಂಪಿವಿ ಕಾರು

By | 13/09/2018

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಹೊರತರುವ ವಾಹನಗಳೆಂದರೆ ದೇಶದ ಬಹುತೇಕರಿಗೆ ಅಚ್ಚುಮೆಚ್ಚು. ಸ್ಕಾರ್ಪಿಯೋ ಇತ್ಯಾದಿ ಬಹುಬೇಡಿಕೆಯ ವಾಹನಗಳನ್ನು ನೀಡಿರುವ ಮಹೀಂದ್ರ ಕಂಪನಿಯು ಇತ್ತೀಚೆಗೆ ಪರಿಚಯಿಸಿದ ಎಂಪಿವಿ ಹೆಸರು ಮರಾಝೂ. ಈಗಾಗಲೇ ರಸ್ತೆಯಲ್ಲಿರುವ ಮಾರುತಿ ಸುಜುಕಿ ಎರ್ಟಿಗಾ ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾಗೆ ಪೈಪೋಟಿ ನೀಡುವ ಕಾರಿದು. ಮಹೀಂದ್ರ ಮರಾಝೂ ಎಂಪಿವಿಯ ಆರಂಭಿಕ ಎಕ್ಸ್ಶೋರೂಂ ದರ 9.99 ಲಕ್ಷ ರೂಪಾಯಿ. ಗರಿಷ್ಠ ದರ 13.40 ಲಕ್ಷ ರೂಪಾಯಿ. ಇದು ಎಕ್ಸ್ ಶೋರೂಂ ದರವಾಗಿದ್ದು, ಆನ್ ರೋಡ್ ದರ ಸಹಜವಾಗಿಯೇ ಹೆಚ್ಚಿರಲಿದೆ. ಮಹೀಂದ್ರಾ ಮರಾಝೂ… Read More »