Tag Archives: pillow cover

ಕ್ರಾಫ್ಟ್ ಕಾರ್ನರ್: ಹಳೆ ಟೀ-ಶರ್ಟ್ ಪಿಲ್ಲೋ ಕವರ್

-ಶ್ರೀಲಕ್ಷ್ಮಿ ಹೊಸ್ಕೊಪ್ಪ ಮನೆಯ ಸೋಪಾದ ಮೇಲಿರುವ, ಕಾರಿನಲ್ಲಿರುವ ಪುಟ್ಟ ಪುಟ್ಟ ದಿಂಬುಗಳಿಗೆ (ಪಿಲ್ಲೋ) ಚೆಂದದ ಹೊದಿಕೆ ಇದ್ದರೆ ಅದು ಇನ್ನಷ್ಟು ಅಂದವಾಗಿ ಕಾಣುತ್ತದೆ. ಅದಕ್ಕಾಗಿ ದುಬಾರಿ ಹಣ ಕೊಟ್ಟು ಕೊಂಡುಕೊಳ್ಳುವ ಬದಲು, ನಿಮ್ಮ ಹಳೆ ಟೀ-ಶರ್ಟ್‍ನ್ನು ಬಳಸಿ ಚೆಂದದ ಕವರ್‍ಗಳನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿ: ಹಳೆ ಟೀ-ಶರ್ಟ್, ಕತ್ತರಿ ಮಾಡುವ ವಿಧಾನ: ಮೊದಲಿಗೆ ಹಳೆಯ ಟೀ-ಶರ್ಟ್‍ನ ಮಧ್ಯಭಾಗದಲ್ಲಿ ದಿಂಬನ್ನಿಟ್ಟು ಅಳತೆ ನೋಡಿ. ನಂತರ ದಿಂಬಿಗಿಂತ ದೊಡ್ಡದಾಗಿ (ನಾಲ್ಕು ಬದಿಯಲ್ಲೂ ಹೆಚ್ಚಿನ ಅಳತೆಯಲ್ಲಿ) ಟೀ-ಶರ್ಟ್‍ನ್ನು ಕತ್ತರಿಸಿ. ಕತ್ತರಿಸಿ ಟೀ-ಶರ್ಟ್ ಭಾಗದ ಮೇಲೆ ದಿಂಬನ್ನು… Read More »