ಬಣ್ಣಗಳು

This slideshow requires JavaScript.

ಬಣ್ಣಗಳೇ
ಬಣಗಳಾಗದಿರಿ
ವರ್ಣಗಳೇ
ವಿವರ್ಣಗಳಾಗದಿರಿ
ಬಿಳಿ ಪಾರಿವಾಳದ
ಚಿತ್ರ ಬಿಡಿಸಬೇಕಿದೆ
ಜೊತೆಯಾಗಿರಿ
ನಲ್ಮೆಯ ನಾಳೆಯ
ಖಾಲಿ ಹಾಳೆಯಲ್ಲಿ
ಪ್ರೀತಿ ಬಣ್ಣ ಗೀಚಿರಿ
ಇದನ್ನೂ ಓದಿ  25ರ ಲಹರಿಯಲ್ಲಿ