ರೇಷನ್

ಈಗ ಊರಿನಲ್ಲಿ
ರೇಷನ್…
ಸಾಕಾಗ್ತಾ ಇಲ್ಲ
ಯಾಕೆಂದರೆ’
ರಿಷೆಶನ್…
ಎಲ್ಲರೂ
ಹಳ್ಳಿಗೆ
ಮರಳಿದ್ದಾರೆ

ಇದನ್ನೂ ಓದಿ  ಮಳೆಯ ಕಾವ್ಯ