ಸ್ನೇಹ

ಕನಸು

ಬೆಳಕಾಗುವ ತನಕ….

ಬೆಳಕು

ಕತ್ತಲಾಗುವ ತನಕ ….

ಮನಸು

ಪ್ರೀತಿ ಮಾಡುವ ತನಕ..

ಪ್ರೀತಿ

ಮೋಸ ಮಾಡುವ ತನಕ..

ಆದರೆ

ಸ್ನೇಹ

ಬದುಕು ಇರೋ ತನಕ

ಇದನ್ನೂ ಓದಿ  ಸೋಲು