ಪುಟ್ಪಾತ್

ಅಂದು ನಗರಕ್ಕೆ
ನಾನು ಬಂದಾಗ
ಪುಟ್ಪಾತ್ ಮೇಲೆ
ನಡಿಯುತ್ತಿದ್ದೆ
ಇಂದು
ಇಂದು
ಕೂಡ
ನಡೆಯುತ್ತಲೇ ಇದ್ದೇನೆ

ಇದನ್ನೂ ಓದಿ  ನಾನು ಮರವಲ್ಲ