ಹುಚ್ಚು kavana

ಆಕೆ ಬೆರಳು
ತೋರಿಸಿದಳು
ನಾ ಉಂಗುರ
ತೊಡಿಸಿದೆ….

ಕೊರಳು
ತೋರಿಸಿದಳು
ತಾಳಿ ಕಟ್ಟಿದೆ

ನಂತರ
ಏನು
ತೋರಿಸಿದಲೆಂದು
ಹೇಳೋದಿಲ್ಲ