ಹನಿ bindu

ನನ್ನ ಮರೆತು ಬಿಡು ಎಂದ
ನಿನ್ನ ಮಾತಿಗೆ
..ಜಾರಿದ ಕಣ್ಣ ಹನಿ ಬಿಂದನ್ನು
ಹುಡುಕುತಲಿರುವೆ
ಅದು ಸಿಕ್ಕ ಕೂಡಲೇ
ನಿನ್ನ ಮರೆವೇ

ಇದನ್ನೂ ಓದಿ  ಮುತ್ತು