ಅಸೆ

ಮೊದಲು
ನಿಮಿಷಕ್ಕೆ
ಒಂದು ಅಸೆ
ಮೂಡುತ್ತಿತ್ತು
ಆದರೆ
ನಿನ್ನ
ನೋಡಿದ ಮೇಲೆ
ಬೇರೆ ಏನು
ಅಸೆ ಉಳಿದಿಲ್ಲ
ನಂಗೆ ನೀನು ಬೇಕು
ಕೊನೆವರೆಗೂ ..