ನೆನಪು

ನೀನು ಒಂದು ಕ್ಷಣ
ಕಣ್ಣು ಮುಚ್ಚಿದಾಗ
ಸಾಗುವ ಸರತಿ
ಸಾಲಿನ ನೆನಪುಗಳಲ್ಲಿ
ನಾನು ಬಂದು ಹೋದರೆ
ನನ್ನ ನೆನಪ ಕನವರಿಕೆಗಳು
ಧನ್ಯ