ಅವಳು ಮತ್ತು ಅವನು By Rashmi Kannadathi | 10/06/2009 3 Comments ಅವಳು ಜಿಂಕೆಯದಾಗಅವನು ಚಿರತೆಯಾದ.. ಅವಳು ಹೂವಾದಾಗಅವನು ದುಂಬಿಯಾದ.. ಆದರೆ,ಅವಳು ತಾಯಿಯಾದಾಗ ಮಾತ್ರಅವನು ಕಾಣೆಯಾದ