ಅವಳು ಮತ್ತು ಅವನು

By | June 10, 2009

ಅವಳು ಜಿಂಕೆಯದಾಗ
ಅವನು ಚಿರತೆಯಾದ..

ಅವಳು ಹೂವಾದಾಗ
ಅವನು ದುಂಬಿಯಾದ..

ಆದರೆ,
ಅವಳು ತಾಯಿಯಾದಾಗ ಮಾತ್ರ
ಅವನು ಕಾಣೆಯಾದ

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ ಓದುವುದು, ಬರೆಯುವುದು ಇಷ್ಟದ ಕೆಲಸ. ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ ಧನ್ಯವಾದ

3 thoughts on “ಅವಳು ಮತ್ತು ಅವನು

 1. vee

  Nice one….. ಚಿಕ್ಕ ಚೊಕ್ಕ ಬರವಣಿಗೆ / ಕವನ ಒದಲು ಮುದನೀಡುತ್ತವೆ. ಬರೆಯುತ್ತಲೇ ಇರಿ

  Reply
 2. vee

  Nice one….. ಚಿಕ್ಕ ಚೊಕ್ಕ ಬರವಣಿಗೆ / ಕವನ ಒದಲು ಮುದನೀಡುತ್ತವೆ. ಬರೆಯುತ್ತಲೇ ಇರಿ

  Reply
 3. ಅನಾಮಧೇಯ

  idu nijakku chenagide

  Reply

Leave a Reply

This site uses Akismet to reduce spam. Learn how your comment data is processed.