ಚಿಟ್ಟೆಯ ಕವಿತೆ By Rashmi Kannadathi | 25/12/2009 0 Comment ಸ್ನೇಹ ಸಾಕೆನಿಸಿದರೆ ಹೇಳು ಹೂವೆ.. ನಾನು ಹೋಗುವೆ ಸೂರ್ಯನೆಡೆಗೆ ರೆಕ್ಕೆ ಸುಟ್ಟು ಹೋದ ಮೇಲೆ ನಿನ್ನ ಬುಡ ಸೇರುವೆ