ನೆನಪು

ಸಿ ಅಶ್ವಥ್ ಇನ್ನಿಲ್ಲ
ಅಂತ ಯಾರೋ
ಹೇಳಿದರು
ನಾನು mp3 ಆನ್ ಮಾಡಿದೆ
ಅಲ್ಲಿ ಅವರು ಹಾಡುತ್ತಿದ್ದರು

ಇದನ್ನೂ ಓದಿ  nenapu