ಅವಳು ಮತ್ತು ಅವನು

ಅವಳು ಜಿಂಕೆಯದಾಗ
ಅವನು ಚಿರತೆಯಾದ..

ಅವಳು ಹೂವಾದಾಗ
ಅವನು ದುಂಬಿಯಾದ..

ಆದರೆ,
ಅವಳು ತಾಯಿಯಾದಾಗ ಮಾತ್ರ
ಅವನು ಕಾಣೆಯಾದ