Daily Archives: 03/08/2010

ಬಣ್ಣಗಳು

By | 03/08/2010

[slideshow] ಬಣ್ಣಗಳೇ ಬಣಗಳಾಗದಿರಿ ವರ್ಣಗಳೇ ವಿವರ್ಣಗಳಾಗದಿರಿ ಬಿಳಿ ಪಾರಿವಾಳದ ಚಿತ್ರ ಬಿಡಿಸಬೇಕಿದೆ ಜೊತೆಯಾಗಿರಿ ನಲ್ಮೆಯ ನಾಳೆಯ ಖಾಲಿ ಹಾಳೆಯಲ್ಲಿ ಪ್ರೀತಿ ಬಣ್ಣ ಗೀಚಿರಿ