ಕೋಟಿಗೊಂದು ಕಾರ್‌

ಕೆಲವು ಕಾರ್‌ಗಳಿವೆ. ದರ ಕೇಳಿದರೆ ನಮ್ಮ ಬ್ಯಾಂಕ್‌ ಅಕೌಂಟನ್ನೇ ಬೆಚ್ಚಿ ಬೀಳಿಸುವಂತಹವು. ಇಂತಹ ಒಂದು ಕಾರ್‌ನ ಬೆಲೆಗೆ ನೂರಾರು ನ್ಯಾನೊ ಕಾರ್‌ ಖರೀದಿಸಬಹುದು. ಸದ್ಯ ದೇಶದಲ್ಲಿರುವ ಕೋಟಿ ರೂಪಾಯಿ ಮೀರುವ ಕೆಲವು ಲಗ್ಷುರಿ ಕಾರ್‌ಗಳತ್ತ ಒಂದು ನೋಟ.