Daily Archives: 20/10/2018

ಎಳೆ ಹಲಸಿನಕಾಯಿ ಪಲ್ಯ

By | 20/10/2018

ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಇದರಿಂದ ಹಲವು ಬಗೆಯ ಸಿಹಿ ತಿಂಡಿಗಳನ್ನು ಮಾಡಬಹುದು. ಅದೇರೀತಿ ಎಳೆಹಲಸಿನ ಕಾಯಿಯಿಂದಲೂ ಅಡುಗೆ ತಯಾರಿಸಬಹುದು. ಇದರಿಂದ ಪಲ್ಯ ಮಾಡಿದರೆ ಅದು ಬಲು ರುಚಿಯಾಗಿರುತ್ತದೆ. ಎಳೆ ಹಲಸಿನಕಾಯಿ ಪಲ್ಯ ಮಾಡಲು ಬೇಕಾಗುವ ಸಾಮಾಗ್ರಿಗಳು : ಒಂದು ಎಳೆ ಹಲಸಿನ ಕಾಯಿ ತೆಗೆದುಕೊಳ್ಳಿ, ನೆನೆಸಿದ ಕಡಲೆಕಾಳು 1 ಕಪ್, ಅಚ್ಚಖಾರದ ಪುಡಿ 4 ಟೀ ಚಮಚ, ಈರುಳ್ಳಿ 1, ಬೆಳ್ಳುಳ್ಳಿ12 ಎಸಳು, ಟೊಮೆಟೊ 1, ತೆಂಗಿನಕಾಯಿ ತುರಿ ½ ಕಪ್, ಜೀರಿಗೆ ಪುಡಿ ½ ಟೀ ಚಮಚ,… Read More »

ಮಂಗಳೂರು ಶೈಲಿಯ ಬಂಗಡೆ ಮೀನಿನ ಪುಳಿಮುಂಚಿ

By | 20/10/2018

ಮಾಂಸಾಹಾರಗಳಲ್ಲಿ ಎಲ್ಲರೂ ಇಷ್ಟಪಡುವುದೆಂದರೆ ಅದು ಮೀನಿನ ಆಹಾರಗಳು, ಮೀನು ಸಾರು ಇದ್ದಾಗ ಊಟದ ಮಜಾನೇ ಬೇರೆ. ಅದರಲ್ಲೂ ತಿನ್ನಲು ಸುಲಭವಾದ, ರುಚಿಕರವಾದ ಮೀನೆಂದರೆ ಬಂಗಡೆ ಮೀನು. ಈ ಮೀನಿನಿಂದ ತಯಾರಿಸಿದ ಫ್ರೈ, ಸಾರು ಕೂಡ ತುಂಬಾ ರುಚಿಯಾಗಿರುತ್ತದೆ. ಮೀನಿನಿಂದ ಆಹಾರ ತಯಾರಿಸುವಾಗ ಬಹಳ ಮುಖ್ಯವಾಗಿ ಹಾಕಬೇಕಾಗಿರುವುದು ಉಪ್ಪು, ಹುಳಿ, ಖಾರ. ಇವುಗಳನ್ನು ಸಮಪ್ರಮಾಣದಲ್ಲಿ ಹಾಕಿದರೆ ಮಾತ್ರ ಆ ಸಾರು ರುಚಿಕರವಾಗಿರುತ್ತದೆ. ಈ ಉಪ್ಪು, ಹುಳಿ, ಖಾರ ಹಾಕಿ ಬಂಗಡೆ ಮೀನಿನ ಪುಳಿಮುಂಚಿ ಮಾಡಿ ನೋಡಿ. ಬಂಗಡೆ ಮೀನಿನ ಪುಳಿಮುಂಚಿ ಮಾಡಲು ಯಾವ… Read More »