ಲೈಫ್ ಡಿಸೈನ್: ಶಿಮ್ಲಾಕ್ಕೆ ಹೋಗಲು ಒಂದು ವಿಶೇಷ ಆಫರ್

ಬದುಕನ್ನು ವಿನ್ಯಾಸ ಮಾಡುವುದು- ಎಷ್ಟು ಸುಂದರ ಪರಿಕಲ್ಪನೆ. ನಾವು ಪ್ರತಿನಿತ್ಯ ಏನೆಲ್ಲ ಖರೀದಿಸುತ್ತೇವೆ. ಯಾವುದಕ್ಕೆಲ್ಲ ಹಣ ವಿನಿಯೋಗಿಸುತ್ತೇವೆ. ಆದರೆ, ಸ್ವಂತಕ್ಕಾಗಿ ಸ್ವಯಂ ಅಭಿವೃದ್ಧಿಗಾಗಿ ಏನಾದರೂ ಹಣ ವಿನಿಯೋಗ ಮಾಡುತ್ತೇವಾ? ಶಾಲಾ-ಕಾಲೇಜಿಗೆ ಮಾಡಿರುವ ಖರ್ಚನ್ನು ಹೊರತುಪಡಿಸಿದರೆ ಬೇರೆ ಯಾವುದೇ ಹೂಡಿಕೆ ಮಾಡುವವರು ಕಡಿಮೆ ಎನ್ನಬೇಕು.

ಒಮ್ಮೆ ಈ ಮುಂದಿನಂತೆ ಯೋಚಿಸಿ

ನನ್ನ ಮನಸ್ಸನ್ನು, ನನ್ನ ದೇಹವನ್ನು, ನನ್ನ ಕರಿಯರ್ ಅನ್ನು, ನನ್ನ ಸಂಬಂಧಗಳನ್ನು ಉತ್ತಮಪಡಿಸುವುದು ಹೇಗೆ? ಮತ್ತು ಜಗತ್ತು ಬೆರಗಾಗುವಂತೆ ಸಾಧನೆ ಮಾಡುವುದು ಹೇಗೆ?

ಇಂತಹ ಪ್ರಶ್ನೆಗೆ ಕಂಡುಹಿಡಿಯಲು ನಮಗೆ ಸೂಕ್ತ ಮಾರ್ಗದರ್ಶನ ಬೇಕು. ನಮ್ಮ ಜೀವನವನ್ನು ವಿನ್ಯಾಸ ಮಾಡಲು ಸೂಕ್ತವಾದ ಸಾಕಷ್ಟು ಸ್ಪೂರ್ತಿದಾಯಕ ಕತೆಗಳಿವೆ, ಸ್ಪೂರ್ತಿದಾಯಕ ಟೆಡ್ ಟಾಕ್ ಗಳಿವೆ. ಅಪರೂಪಕ್ಕೆ ಕೆಲವೊಂದು ಫೇಮಸ್ ವರ್ಕ್ ಶಾಪ್ ಗಳು ನಡೆಯುತ್ತವೆ.

ಶಿಮ್ಲಾದಲ್ಲಿಯೂ ಇಂತಹ ಒಂದು ಅದ್ಭುತ ಲೈಫ್ ಡಿಸೈನಿಂಗ್ ಅಥವಾ ಜೀವನ ವಿನ್ಯಾಸ ಮಾಡುವ ಶಿಬಿರ ನಡೆಯಲಿದೆ (19-21 April 2019, Shimla) ಸುಮಾರು ಮೂರು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ದೇಶ-ವಿದೇಶಗಳ ತರಬೇತುದಾರರು, ಜನಪ್ರಿಯ ಸ್ಫೂರ್ತಿದಾಯಕ ಮಾತುಗಾರರು, ಅದ್ಭುತ ಚಟುವಟಿಕೆಗಳು ನಡೆಯಲಿವೆ.

ಲೈಫ್ ಪ್ಲಗಿನ್ ಇವೆಂಟ್ ನಲ್ಲಿ ಏನೆಲ್ಲ ಇರಲಿದೆ?

ಕಳೆದ ವರ್ಷ ಇಂತಹ ಲೈಫ್ ಪ್ಲಗಿನ್ ಇವೆಂಟ್ ಗೋವಾದಲ್ಲಿ ನಡೆದಿತ್ತು. ಅದಕ್ಕೆ ಸಂಬಂಧಪಟ್ಟ ವಿಡಿಯೋ ಇಲ್ಲಿದೆ. ಈ ಬಾರಿ ಇಂತಹ ಸುಂದರ ಕಾರ್ಯಕ್ರಮ ಶಿಮ್ಲಾವೆಂಬ ಸುಂದರ ಸ್ವರ್ಗದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಹೆಸರು ಲೈಫ್ ಪ್ಲಗಿನ್ ಇವೆಂಟ್. ಇದು ಉಚಿತವಲ್ಲ. ಈಗಾಗಲೇ ಬಹುತೇಕ ಟಿಕೇಟ್ ಗಳು ಖಾಲಿಯಾಗಿವೆ. ಇರುವ ಕೆಲವು 50-100 ಟಿಕೇಟ್ ಗಳನ್ನು ಖರೀದಿಸಿ ನೀವೂ ಭಾಗಿಯಾಗಬಹುದು.

ಈ ಸುಂದರ ಶಿಬಿರದಲ್ಲಿ ಭಾಗವಹಿಸುವವರಿಗೆ ಕರ್ನಾಟಕ ಬೆಸ್ಟ್ ಕಡೆಯಿಂದ ಒಂದು ಆಫರ್ ಇದೆ. ಅದೇನೆಂದರೆ, ಈ ಶಿಬಿರದಲ್ಲಿ ಭಾಗವಹಿಸುವವರಿಗೆ ಶೇಕಡ 10ರಷ್ಟು ಡಿಸ್ಕೌಂಟ್ ಕರ್ನಾಟಕ ಬೆಸ್ಟ್ ಕಡೆಯಿಂದ ದೊರಕುತ್ತದೆ. ನಿಮಗೆ ಆಸಕ್ತಿಯಿದ್ದರೆ ಈ ಲಿಂಕ್ ಗೆ ಹೋಗಿ ಟಿಕೇಟ್ ಖರೀದಿಸಬೇಕು.

  • ಮೊದಲಿಗೆ ಈ ಲಿಂಕ್ ಗೆ ಹೋಗಿ ಲೈಪ್ ಪ್ಲಗಿನ್ ವೆಬ್ ಸೈಟ್ ಗೆ ಭೇಟಿ ನೀಡಿ.
  • ಆ ಮೂರು ದಿನಗಳ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ, ವಿಡಿಯೋಗಳನ್ನು ನೋಡಿರಿ. ಈ ಹಿಂದಿನ ಕಾರ್ಯಕ್ರಮಗಳ ಮಾಹಿತಿ ಪಡೆಯಿರಿ.
  • ನಿಮಗೆ ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿಯಿದ್ದರೆ(ಶಿಮ್ಲಾಕ್ಕೆ ಪ್ರವಾಸ ಹೋದಂತೆಯೂ ಆಗುತ್ತದೆ) ಈ ಬಾರಿಯ ಲೈಫ್ ಇವೆಂಟ್ ನಲ್ಲಿ ಪಾಲ್ಗೊಳ್ಳಬಹುದು.
  • ನಿಮ್ಮ ಸೀಟು ಕಾದಿರಿಸಿ ಎಂಬ ಆಯ್ಕೆಯಲ್ಲಿ ವಿವಿಧ ಟಿಕೇಟ್ ಗಳು ಕಾಣಿಸುತ್ತವೆ. ನಿಮಗೆ ಆಸಕ್ತಿಯಿರುವ ಟಿಕೇಟ್ ಅನ್ನು ಖರೀದಿಸಿ.
  • ಖರೀದಿಸುವ ಮೊದಲು ಅಲ್ಲಿ Enter Promotional Code ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ನಮ್ಮ ಶೇಕಡ 10 ಡಿಸ್ಕೌಂಟ್ ಪಡೆಯಬಹುದು. ಪ್ರಮೋಷನಲ್ ಕೋಡ್ ಎಂಬಲ್ಲಿ karnatakabest-lifeplugin ಎಂಬ ಪ್ರಮೋಷನಲ್ ಕೋಡ್ ಅನ್ನು ಬರೆಯಿರಿ. ಆಗ ನಿಮಗೆ ಶೇಕಡ 10 ಡಿಸ್ಕೌಂಟ್ ದೊರಕುತ್ತದೆ. (10-13 ಡಾಲರ್ ಪ್ರತ್ಯೇಕ ಶುಲ್ಕವೂ ಇರುತ್ತದೆ)
  • ಅಂದರೆ ನೀವು 195 ಡಾಲರ್ ನ ಟಿಕೇಟ್ ಖರೀದಿಸುವಾಗ ನಾವು ನೀಡಿದ karnatakabest-lifeplugin ಕೋಡ್ ಅನ್ನು ನಮೂದಿಸಿದರೆ 175.50 ಡಾಲರ್ ಗೆ ಟಿಕೇಟ್ ದೊರಕುತ್ತದೆ.
  • 275 ಡಾಲರ್ ನ ಟಿಕೇಟ್ ನಿಮಗೆ karnatakabest-lifeplugin ಕೋಡ್ ಮೂಲಕ 247.50 ಡಾಲರ್ ಗೆ ದೊರಕುತ್ತದೆ.
  • 337.50 ಡಾಲರ್ ನ ಟಿಕೇಟ್ ನಿಮಗೆ 337.50 ಡಾಲರ್ ಗೆ ದೊರಕುತ್ತದೆ.

ಬದುಕು ಬದಲಿಸುವ, ಜೀವನ ವಿನ್ಯಾಸ ಮಾಡುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಯಸುವವರು ಲೈಫ್ ಪ್ಲಗಿನ್ ವೆಬ್ ಸೈಟ್ ಗೆ ಭೇಟಿ ನೀಡಿ. ಲಿಂಕ್ ಇಲ್ಲಿದೆ.

ಶೇಕಡ 10 ವಿನಾಯಿತಿ ಪಡೆಯಲು ಪ್ರಮೋಷನ್ ಕೋಡ್:

ಲಿಂಕ್: lifeplugin event link

 
Promotional Code: karnatakabest-lifeplugin

(ಜೀವನ ಬದಲಿಸುವ ಕಾರ್ಯಕ್ರಮದ ಕುರಿತು ಆಸಕ್ತಿ ಇದ್ದರೆ ಮಾತ್ರ ಭಾಗವಹಿಸಿ. ಶುಭವಾಗಲಿ).