Daily Archives: 16/10/2019

ಗ್ರಾಹಕರಿಗೆ ಸಾಮಾಜಿಕ ವಲಯವನ್ನು ಸುರಕ್ಷಿತಗೊಳಿಸಲು ಹೆಲೊದಿಂದ ಇನ್ನೊಂದು ಕ್ರಮ

ಇಂಟರ್‍ನೆಟ್ ಮತ್ತು ಸ್ಮಾರ್ಟ್‍ಫೋನ್‍ಗಳ ಸುಲಭ ಲಭ್ಯತೆಯಿಂದಾಗಿ ಸಾಮಾಜಿಕ ಜಾಲತಾಣಗಳು ಇಂದು ನಮ್ಮ ಬದುಕಿನ ಭಾಗವೇ ಆಗಿಬಿಟ್ಟಿವೆ. ಹೊಸ ಕಾಲಮಾನದ ಸಾಮಾಜಿಕ ಜಾಲತಾಣಗಳ ಬಳಕೆದಾರರು ಇದನ್ನು ಸಮುದಾಯದ ಜೊತೆಗೆ ಗುರುತಿಸಿಕೊಳ್ಳಲು ವೇದಿಕೆಯಾಗಿ ಬಳಸಿ ಕೊಳ್ಳುತ್ತಿದ್ದು, ತಮ್ಮನ್ನು ತಾವು ಅಭಿವ್ಯಕ್ತಿಗೊಳಿಸುತ್ತಿದ್ದರೆ. ಸುದ್ದಿಯನ್ನು ತಿಳಿಯುತ್ತಿದ್ದಾರೆ. ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದು, ಇನ್ನೊಂದೆಡೆ ನಕಲಿ ಸುದ್ದಿಯು ಹಂಚಿಕೆಯಾಗಲು ಹಾಗೂ ಸೂಕ್ತವಲ್ಲದ ಅಡಕಗಳು ಆ್ಯಪ್‍ಗಳಲ್ಲಿ ಸೇರಲು ಕಾರಣವಾಗುತ್ತಿದೆ. ಆ್ಯಪ್‍ಗಳ ವಿಶ್ವಾಸಾರ್ಹತೆಯ ಕುರಿತು ಇದು ಪ್ರಶ್ನೆಯನ್ನು ಮೂಡಿಸುತ್ತಿದೆ. ಈ ಅಪಾಯವನ್ನು ತಡೆಯಲು ನಕಲಿ ಸುದ್ದಿಗಳನ್ನು ಪರಿಶೀಲಿಸುವ ಕಾರ್ಯತಂತ್ರ, ತಂತ್ರಜ್ಞಾನ ಈಗಿನ ಅಗತ್ಯವಾಗಿದೆ.… Read More »