ನನ್ನ ಬಗ್ಗೆ

ಪ್ರವೀಣ ಅನ್ನೊ ಹೆಸರಿಗೆ ಪ್ರೈಮರಿ ಟೀಚರ್ ಚಂದ್ರ ಸೇರಿಸಿದ ನಂತರ ನನ್ನ ಹೆಸರು “ಪ್ರವೀಣ ಚಂದ್ರ”. ಏನಾದರೂ ಬರೆದರೆ(?) ಊರಿನ ಮೋಹದಿಂದ ಪ್ರವೀಣ ಚಂದ್ರನಿಗೆ ಪುತ್ತೂರು ಜೊತೆಯಾಗುತ್ತದೆ.

ಕಲಿತದ್ದು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಬೆಂಗಳೂರಿನಲ್ಲಿ. ಆರಂಭದ ವರ್ಷ ಟೈಮ್ಸ್‌ ಆಫ್‌ ಇಂಡಿಯಾ ಕನ್ನಡದಲ್ಲಿ, ನಂತರ ಅದೇ ಸಂಸ್ಥೆಯ ವಿಜಯ ನೆಕ್ಸ್ಟ್‌ ವಾರಪತ್ರಿಕೆಯಲ್ಲಿ ಉಪಸಂಪಾದಕ.

ಓದೋದು ಇಷ್ಟ. ಬರೆಯೋದು ಕೂಡ. ಬ್ಲಾಗ್ ನಲ್ಲಿ ಯಾಕೋ ಗಂಭೀರವಾಗಿ ಬರೆಯಲಾಗುತ್ತಿಲ್ಲ. ವೈಯಕ್ತಿಕ ಮಾತುಗಳೇ ಜಾಸ್ತಿ. ನೀವು ಸಹಿಸಿಕೊಳ್ಳಿ.

ಪ್ರೀತಿಯಿಂದ ಪ್ರವೀಣ ಚಂದ್ರ

3 thoughts on “ನನ್ನ ಬಗ್ಗೆ

  1. sureshalib@gmail.com

    ಸಾರಿ ಪ್ರವೀಣ ಚಂದ್ರ ಅಮ್ಮನೂ ಕನ್ಪರ್ಮ್ ಮಾಡಿಬಿಟ್ಟಳು ಬರಹ ಡಿಲಿಟ್ ಮಾಡ್ತೀನಿ

    Reply
  2. sahana samanth

    tumba channagide nanu chikkavalinda chandamama book odukondu bandidini but 2 tingalinda adu barta ella edu bejarinia sangati

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.