ನನ್ನನ್ನು ಸದಾ ಹಿಂಬಾಲಿಸುತಿವೆ ನೆರಳು … ಜೊತೆಗೆ ನಿಟ್ಟುಸಿರು..! ********* ಪ್ರೀತಿ ಹಿಮಾಲಯದ ತುತ್ತ ತುದಿಗೆ ತಲುಪಿ ಹಿಂತುರುಗಿ ನೋಡಿದಾಗ ಅಲ್ಲಿ ನೀನರಲಿಲ್ಲ ನಾನು […]

ಕಡಲ ಬದಿಯಲ್ಲಿ ನೀ ನಿಂತಿರಲು ನರಳಿತು ಹಿತವಾಗಿ ಮರಳು ನೇಸರ ಮುಳುಗಲು ಮರೆತ ಮೀನುಗಳಿಗೂ ಪುಳಕ ಕಡಲಕ್ಕಿಗಳು ಮರೆತವು ಜಳಕ ನಿನ್ನ ಕಂಡಾಗ ಬೆಳದಿಂಗಳಿಗೂ […]

ಅವನ ಹೆಸರು ಮೈಕೆ ಕಾರೊಲ್‌. ಬ್ರಿಟನ್‌ನಾತ. 8 ವರ್ಷಗಳ ಹಿಂದೆ ಲಾಟರಿಯಲ್ಲಿ ಆತನಿಗೆ 97 ದಶಲಕ್ಷ ಪೌಂಡ್‌ ಲಾಟರಿ ಹೊಡೆಯಿತು. ಈಗ ಆತ ದೊಡ್ಡ […]

************* ಕಡಲಾಳದಲ್ಲಿ ಒಡಲಾಳದ ಭೋರ್ಗರೆತ ಭೂಕಂಪ ಭರತ ಇಳಿತ ಅನವರತ *********** ಹೆಚ್ಹಿನ ಹೂವುಗಳು ಮುಂಜಾನೆಯೇ ಅರಳುತ್ತವೆಸಂಜೆಯದಾಗ ನರಳುತ್ತವೆ ಸಂಜೆ ಹೂವು ಮಾತ್ರ ಸಂಜೆ […]

ನಗುವ ಹೂವಿಗೆ…. ದಿನಕ್ಕೊಂದಿಷ್ಟು ಮುಗುಳು ನಗುದಿನಕರನ ನೋಡಿ..ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗುಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗುಕಪ್ಪು ಸಮಾಜದ ನಡುವೆಕಣ್ಣಾ ಮುಚ್ಚಾಲೆ ಆಟವೇ…ಯಾರಿಗೂ ಕಾಣದಾಂಗೆ […]

೧.ಅವನು ಅವಳ ತಿರಸ್ಕರಿಸೋ ಹೊತ್ತಿಗೆ ಅವಳಿಗೆ ಹೊಟ್ಟೆನೋವು ಆರಂಭವಾಗಿತ್ತು ೨. ಚೋಮ ಮನೆಯೊಳಗೆ ಯಾಕೆ ಬರೋಲ್ಲ, ಅನ್ನೋ ಮಗನ ಪ್ರಶ್ನೆಗೆ ಅಮ್ಮ “ಮನೆಯೊಳಗೆ ಭೂತವಿದೆ’ […]

ಅವಳಿಗೆಬೆಡ್ ರೂಂ ಇಷ್ಟಆದರೆ,ಮನೆಯದ್ದಲ್ಲ

ಊಸರವಲ್ಲಿ ನನ್ನೂರುದಿನ ದಿನವೂ ಬಣ್ಣ ಬದಲಾಯಿಸುತ್ತಿದೆ ಸೂರು ಏರುತ್ತಿದೆ, ನಿಟ್ಟುಸಿರು ಜೊತೆಗೆತೇರು ಎಳೆಯೋರಿಲ್ಲ ಹಳೆ ರಥಗಳು ಜಾತ್ರೆಗೆ..ಉಕ್ಕುತುಕ್ಕು ಹಿಡಿಯೋ ಮುನ್ನ ಕಾಯಿಸಿ ಬಡಿಯೋರಿಲ್ಲಬೇವು, ಬೆಲ್ಲ, […]

ಹುಣ್ಣಿಮೆ ಚಂದಿರ ನನ್ನ ಗೆಳೆಯದೂರದ ಚುಕ್ಕಿ ನನ್ನ ಸಖಿ….ನಾನು ರೆಕ್ಕೆ ಸೋಲದ ಎಲ್ಲೇ ಮೀರಿದ ಹಕ್ಕಿ…ಬೆಳದಿಂಗಳ ಬಯಸಿ ಹಾರುವೆ ಜಗವಿಡಿರೆಕ್ಕೆ ಸೋತರು ನಾನು ಸೋಲಲಾರೆ […]

ಸಿ ಅಶ್ವಥ್ ಇನ್ನಿಲ್ಲಅಂತ ಯಾರೋಹೇಳಿದರುನಾನು mp3 ಆನ್ ಮಾಡಿದೆಅಲ್ಲಿ ಅವರು ಹಾಡುತ್ತಿದ್ದರು

ಸ್ನೇಹ ಸಾಕೆನಿಸಿದರೆ ಹೇಳು ಹೂವೆ.. ನಾನು ಹೋಗುವೆ ಸೂರ್ಯನೆಡೆಗೆ ರೆಕ್ಕೆ ಸುಟ್ಟು ಹೋದ ಮೇಲೆ ನಿನ್ನ ಬುಡ ಸೇರುವೆ

ನೀನೇಕೆ ಮೌನಿಯದೆ ಗೆಳತಿ ಯಾರೊಂದಿಗೂ ಮಾತನಾಡುತ್ತಿಲ್ಲ ಯಾರೊಂದಿಗೂ ಬೆರೆಯುತ್ತಿಲ್ಲ ನಿನ್ನ‍ಷ್ಟಕ್ಕೆ ನೀನು ….. ನಿನಗೆ ನಿನ್ನದೇ ಪ್ರಪಂಚ .. ಕಣ್ಣೆತ್ತಿ ಒಮ್ಮೆ ನೋಡು ಕಾಣುತ್ತಿಲ್ಲವೇ […]

ನನ್ನನ್ನುಸದಾ ಹಿಂಬಾಲಿಸುತಿವೆನೆರಳು …ಜೊತೆಗೆ ನಿಟ್ಟುಸಿರು..!*********ಪ್ರೀತಿ ಹಿಮಾಲಯದ ತುತ್ತ ತುದಿಗೆ ತಲುಪಿ ಹಿಂತುರುಗಿ ನೋಡಿದಾಗ ಅಲ್ಲಿ ನೀನರಲಿಲ್ಲ ನಾನು ಕೆಳಕ್ಕೆ ಧುಮುಕಿದೆ ******ನೀನು ಕೈ ಕೊಟ್ಟಾಗ […]

ಪ್ರೇಮ ಕಹಾನಿಬರೆಯಲು ಕುಳಿತಾಗ ಏಳು ಗುಡ್ದದಾಚೆಮಮತೆಯ ಗೂಡಲ್ಲಿ ಕಾದು ಕುಳಿತಿಹಅಮ್ಮನ ನೆನಪಾಗಿ ಕಾಗದದ ಕಹಾನಿಮೇಲೆಎರಡು ಕಣ್ ಹನಿ

ಬಾನ ಚಂದಿರನತಂದು ಕೊಡೆಂದುಕೇಳಿದ ಮಗುವಿಗೆ ಕಳೆದು ಹೋದ ಇನಿಯನಚಂದಿರನಲ್ಲಿನೋಡುತಿರುವ ಅಮ್ಮನ ಕಣ್ಣೀರು ಕಾಣಿಸಲಿಲ್ಲ