ಕೆಲವೊಮ್ಮೆ ಬದುಕು ನಾವು ನಿರೀಕ್ಷಿಸಿ ಇರದ ದಿಕ್ಕಿಗೆ ತಿರುಗಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ಯಾವುದೋ ನೀತಿಕತೆಗಳು ನಿಮ್ಮ ಬದುಕಿಗೆ ಹೊಸ ದಿಕ್ಕು ತೋರಿಸಬಲ್ಲದು. ಅಂತಹ ನೀತಿಕತೆಯೊಂದು […]

ಇದು ಡಿಜಿಟಲ್ ಯುಗ. ಯಾವುದೇ ಉತ್ಪನ್ನವನ್ನು ಮಾರಾಟ ಮಾಡಬೇಕಾದರೂ ಡಿಜಿಟಲ್ ಕೌಶಲ ಅತ್ಯಂತ ಅಗತ್ಯ. ಡಿಜಿಟಲ್ ಮಾರ್ಕೆಟಿಂಗ್ ಕೌಶಲ ಕಲಿತವರಿಗೆ ಉತ್ತಮ ಬೇಡಿಕೆಯಿದೆ. ಡಿಜಿಟಲ್ […]

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆ ಮಾತನ್ನು ಚಾಚುತಪ್ಪದೆ ಪಾಲಿಸುವವರು ನೀವಾಗಿರಬಹುದು. ಮಾತನಾಡುವಾಗ ಎಚ್ಚರಿಕೆ ವಹಿಸಲು ಕಲಿತಿದ್ದೀರಿ. ಅತ್ಯುತ್ತಮ ಸಂವಹನ […]

ಕಾದಂಬರಿಯಾದರೆ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಒಂದೇ ಉಸಿರಿಗೆ ಓದಬಹುದು. ಪುಟ್ಟಪುಟ್ಟ ಲೇಖನಗಳಿಗರುವ ಪುಸ್ತಕಗಳನ್ನು ಒಂದೇ ಸಾರಿ ಓದಿ ಮುಗಿಸಬೇಕಿಲ್ಲ. ಒಂದೊಂದು ಲೇಖನ ಓದಿ […]

ಮೊದಲಿಗೆ ಕರ್ನಾಟಕ ಬೆಸ್ಟ್ ಓದುಗರಿಗೆ ಶ್ರಾವಣ ಮಾಸದ ಪ್ರಮುಖ ಹಬ್ಬವಾದ ರಕ್ಷಾ ಬಂಧನದ ಶುಭಾಶಯ. ಆಗಸ್ಟ್ 26 ಭಾರತದ್ಯಾಂತ ರಕ್ಷಾ ಬಂಧನದ ಸಂಭ್ರಮ. ಇದೊಂದು […]

ಕರ್ನಾಟಕದಲ್ಲಿ ನೋಡಲು, ಆನಂದಿಸಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರಶಿದ್ಧ ದೇವಾಲಯಗಳಿವೆ. ಚಾರಣಕ್ಕೆ ಹೋಗಲು ಬೆಟ್ಟ ಗುಡ್ಡಗಳಿವೆ. ಜಲಪಾತಗಳಿವೆ. ಅರಣ್ಯ ಸೊಬಗಿದೆ. ಮೃಗಾಲಯಗಳಿವೆ. ಅಂದವಾದ ನಗರಗಳು, […]

ವಿವಿಧ ಸರ್ಕಾರಿ ಕೆಲಸ ಕಾರ್ಯಗಳು, ಮಾಹಿತಿಗಳು, ಅಧಿಸೂಚನೆಗಳನ್ನು ಪಡೆಯಲು ಸರಕಾರದ ವಿವಿಧ ಇಲಾಖೆಗಳ ವೆಬ್ ಸೈಟ್ ಗಳಿಗೆ ಭೇಟಿ ನೀಡಬೇಕು. ಆದರೆ, ಎಲ್ಲಾ ವೆಬ್ ಸೈಟ್ ವಿವರಗಳ ವಿಳಾಸ ಎಲ್ಲರಿಗೂ ತಿಳಿದಿರುವುದಿಲ್ಲ. ಗೂಗಲ್ ನಲ್ಲಿ ಹುಡುಕಿದರೆ ಎಲ್ಲವೂ ದೊರಕುತ್ತದೆ ಎಂದು ಹೇಳುವಂತೆ ಇಲ್ಲ. ಹೀಗಾಗಿ ಕರ್ನಾಟಕದ ವಿವಿಧ ಇಲಾಖೆಗಳ ವೆಬ್ ಸೈಟ್ ವಿಳಾಸಗಳನ್ನು ಕರ್ನಾಟಕ ಬೆಸ್ಟ್ ಇಲ್ಲಿ ನೀಡಿದೆ.

ಈಗಾಗಲೇ ಜಗತ್ತಿನ ಬಹುತೇಕ ವೆಬ್ ಸೈಟ್ ಗಳು ವರ್ಡ್ ಪ್ರೆಸ್ ಮೂಲಕ ರಚನೆಯಾಗುತ್ತಿವೆ. ಕೋಡಿಂಗ್ ಗೊತ್ತಿಲ್ಲದವರೂ ವೆಬ್ ಸೈಟ್ ಹೊಂದಲು ವರ್ಡ್ ಪ್ರೆಸ್ ನಿಂದ […]

ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಹುಡುಕಾಟ ನಡೆಸುತ್ತಿರುವಾಗ ಮಹಾಭಾರತ ಮತ್ತು ಮ್ಯಾನೇಜ್ಮೆಂಟ್ ಪಾಠಗಳ ಕುರಿತು ಒಂದು ಪುಟ್ಟ ಲೇಖನ ದೊರಕಿತು. ಅದನ್ನು ಆಧಾರವಾಗಿಟ್ಟುಕೊಂಡು ಈ ಲೇಖನವನ್ನು […]

ನಿಮಗೆ ಯಾವ ಉದ್ಯೋಗ ಇಷ್ಟವೆಂದು ಯಾರಲ್ಲಿಯಾದರೂ ಕೇಳಿನೋಡಿ. ಸರಕಾರಿ ಜಾಬ್, ಎಂಜಿನಿಯರ್, ಡಾಕ್ಟರ್, ಬ್ಯಾಂಕ್ ಜಾಬ್ ಎಂಬೆಲ್ಲ ಉತ್ತರ ಸಿಗಬಹುದು. ಇವೆಲ್ಲ ಎಂದೆಂದಿಗೂ ಎವರ್ಗ್ರೀನ್ […]