ಮುಂದೊಂದು ಜನ್ಮವಿದ್ದರೆ ನಮ್ಮೂರ ನದಿ ತೀರದಲ್ಲಿ ಜೊತೆಯಾಗಿ ಆಡೋಣ ಗೆಳತಿ ನನ್ನ ಅಂಗಿಗೆ ನಿನ್ನ ಶಾಲ ಕಟ್ಟಿ ಬಿಡದಂತೆ ಕೈಹಿಡಿದು ಜೊತೆಯಾಗಿ ನಡೆಯೋಣ ಗೆಳತಿ […]

********* ನೂರಾರು ನೆನಪುಗಳನ್ನು ನೆನಪಿಸಲಾಗದು ನನಗೆ ಅದಕ್ಕೆ ಅವಳ ಹೆಸರನ್ನೊಮ್ಮೆ ಜ್ಞಾಪಿಸಿಕೊಳ್ಳುತ್ತೇನೆ ಸಾವಿರ ನೆನಪುಗಳು ಮೆರವಣಿಗೆ ಹೊರಡುತ್ತವೆ… ******* ನನ್ನ ಹೃದಯವನ್ನು ನಿನ್ನ ಹೃದಯದಲ್ಲಿಟ್ಟುಕೋ […]

ಕವಿತೆ ಬರೆಯಲಾಗದ ಬ್ರಹ್ಮ ನಿನ್ನ ಸೃಷ್ಟಿಸಿದ ಒಂದೇ ಕವಿತೆಗೆ ಹಲವು ಮುಖಗಳಿವೆಯಂತೆ! ನಿನ್ನ ಹಾಗೆಯೇ< ನಿನ್ನ ನೋಡಿದ ನಾನು ಕವಿತೆಯ ಸೃಷ್ಟಿಸಲಾಗದೆ ಒದ್ದಾಡಿದೆ… ನೀನು […]

ಅವಳು ಜಿಂಕೆಯದಾಗ ಅವನು ಚಿರತೆಯಾದ.. ಅವಳು ಹೂವಾದಾಗ ಅವನು ದುಂಬಿಯಾದ.. ಆದರೆ, ಅವಳು ತಾಯಿಯಾದಾಗ ಮಾತ್ರ ಅವನು ಕಾಣೆಯಾದ

ಬಾನ ಚಂದಿರನ ತಂದು ಕೊಡೆಂದು ಕೇಳಿದ ಮಗುವಿಗೆ ಕಳೆದು ಹೋದ ಇನಿಯನ ಚಂದಿರನಲ್ಲಿ ನೋಡುತಿರುವ ಅಮ್ಮನ ಕಣ್ಣೀರು ಕಾಣಿಸಲಿಲ್ಲ

ಪ್ರೇಮ ಕಹಾನಿ ಬರೆಯಲು ಕುಳಿತಾಗ ಏಳು ಗುಡ್ದದಾಚೆ ಮಮತೆಯ ಗೂಡಲ್ಲಿ ಕಾದು ಕುಳಿತಿಹ ಅಮ್ಮನ ನೆನಪಾಗಿ ಕಾಗದದ ಕಹಾನಿ ಮೇಲೆ ಎರಡು ಕಣ್ ಹನಿ

ನನ್ನನ್ನು ಸದಾ ಹಿಂಬಾಲಿಸುತಿವೆ ನೆರಳು … ಜೊತೆಗೆ ನಿಟ್ಟುಸಿರು..! ********* ಪ್ರೀತಿ ಹಿಮಾಲಯದ ತುತ್ತ ತುದಿಗೆ ತಲುಪಿ ಹಿಂತುರುಗಿ ನೋಡಿದಾಗ ಅಲ್ಲಿ ನೀನರಲಿಲ್ಲ ನಾನು […]