Category Archives: Property

ವಿಲ್‌ ಬರೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

By | 03/10/2020

ನಿಮ್ಮ ಆಸ್ತಿಯನ್ನು ನಿಮ್ಮ ಮಕ್ಕಳಿಗೆ ಅಥವಾ ಇತರರಿಗೆ ಹೇಗೆ ಹಂಚಿಕೆ ಮಾಡಬೇಕು ಎಂದುಕೊಂಡಿರುವಿರಿ? ನೀವೇ ಖಾಲಿ ಹಾಳೆಯ ಮೇಲೆ ವಿಲ್ ಬರೆಯಬಹುದೇ? ಉಯಿಲು ಬರೆಯುವಾಗ ವಹಿಸಬೇಕಾದ ಎಚ್ಚರಿಕೆಗಳೇನು? ಖಾಲಿ ಕಾಗದದ ಮೇಲೆ ವಿಲ್‌ ಬರೆಯಬಹುದೇ? ವಿಲ್ ಬರೆಯುವಾಗ ಎಷ್ಟು ಜನರು ಸಾಕ್ಷಿಗಳಾಗಿ ಇರಬೇಕು. ವಿಲ್‌ ಅಥವಾ ಉಯಿಲು ಯಾವಾಗಿನಿಂದ ಜಾರಿಗೆ ಬರುತ್ತದೆ ಸೇರಿದಂತೆ ಹಲವು ಮಾಹಿತಿ ಇಲ್ಲಿದೆ. ವಿಜಯ ಕರ್ನಾಟಕ ವಿಕೆ ಪ್ರಾಪರ್ಟಿಯಲ್ಲಿ ಪ್ರಕಟಗೊಂಡ ನನ್ನ ಲೇಖನವನ್ನು ಇಲ್ಲಿ ನೀಡಲಾಗಿದೆ. ಉಯಿಲು ಬರೆಯುವ ಸಂದರ್ಭದಲ್ಲಿ ವಕೀಲರು ಅಥವಾ ತಜ್ಞರ ಸಲಹೆ ಪಡೆದು… Read More »

ಮೊದಲ ಮನೆ ಖರೀದಿ ಸಮಯದಲ್ಲಿ ಮಾಡಬಾರದ ತಪ್ಪುಗಳಿವು

By | 21/09/2020

ಮೊದಲ ಮನೆ ಖರೀದಿಯು ನಿಮ್ಮ ಜೀವನದ ದೊಡ್ಡ ನಿರ್ಧಾರಗಳಲ್ಲಿ ಒಂದು. ಇದು ಖುಷಿಕೊಡುವುದರ ಜೊತೆಗೆ ಸಾಕಷ್ಟು ಆತಂಕವನ್ನೂ ಉಂಟುಮಾಡುತ್ತದೆ. ನೀವು ಹೊಸದಾಗಿ ಮನೆ ಖರೀದಿಸಲು ಬಯಸುವುದಾದರೆ ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ. 1. ಸಾಲದ ಕುರಿತು ತೀರ್ಮಾನಿಸದೆ ಮನೆ ನೋಡುವುದು ಬ್ಯಾಂಕ್‍ನಿಂದ ಸಾಲ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಿಂದ ಹೆಚ್ಚಿನವರು ಮೊದಲು ಮನೆ ನೋಡುತ್ತಾರೆ, ಬಳಿಕ ಸಾಲಕ್ಕಾಗಿ ಬ್ಯಾಂಕ್‍ಗಳನ್ನು ಎಡತಾಕುತ್ತಾರೆ. ಕೆಲವೊಮ್ಮೆ ಬ್ಯಾಂಕ್‍ಗಳಲ್ಲಿ ಸಾಕಷ್ಟು ಹಣದ ಹರಿವು ಇರದೆ ಇರಬಹುದು. ಹೀಗಾಗಿ ನಿಮಗೆ ಸಾಲ ಸಿಗದೆ ಇರಬಹುದು. ಇನ್ನು ಕೆಲವೊಮ್ಮೆ ನಿಮ್ಮ… Read More »