ನಗುವ ಹೂವಿಗೆ…. ದಿನಕ್ಕೊಂದಿಷ್ಟು ಮುಗುಳು ನಗುದಿನಕರನ ನೋಡಿ..ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗುಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗುಕಪ್ಪು ಸಮಾಜದ ನಡುವೆಕಣ್ಣಾ ಮುಚ್ಚಾಲೆ ಆಟವೇ…ಯಾರಿಗೂ ಕಾಣದಾಂಗೆ […]

ಊಸರವಲ್ಲಿ ನನ್ನೂರುದಿನ ದಿನವೂ ಬಣ್ಣ ಬದಲಾಯಿಸುತ್ತಿದೆ ಸೂರು ಏರುತ್ತಿದೆ, ನಿಟ್ಟುಸಿರು ಜೊತೆಗೆತೇರು ಎಳೆಯೋರಿಲ್ಲ ಹಳೆ ರಥಗಳು ಜಾತ್ರೆಗೆ..ಉಕ್ಕುತುಕ್ಕು ಹಿಡಿಯೋ ಮುನ್ನ ಕಾಯಿಸಿ ಬಡಿಯೋರಿಲ್ಲಬೇವು, ಬೆಲ್ಲ, […]

ಹುಣ್ಣಿಮೆ ಚಂದಿರ ನನ್ನ ಗೆಳೆಯದೂರದ ಚುಕ್ಕಿ ನನ್ನ ಸಖಿ….ನಾನು ರೆಕ್ಕೆ ಸೋಲದ ಎಲ್ಲೇ ಮೀರಿದ ಹಕ್ಕಿ…ಬೆಳದಿಂಗಳ ಬಯಸಿ ಹಾರುವೆ ಜಗವಿಡಿರೆಕ್ಕೆ ಸೋತರು ನಾನು ಸೋಲಲಾರೆ […]

ಸಿ ಅಶ್ವಥ್ ಇನ್ನಿಲ್ಲಅಂತ ಯಾರೋಹೇಳಿದರುನಾನು mp3 ಆನ್ ಮಾಡಿದೆಅಲ್ಲಿ ಅವರು ಹಾಡುತ್ತಿದ್ದರು

ನನ್ನನ್ನುಸದಾ ಹಿಂಬಾಲಿಸುತಿವೆನೆರಳು …ಜೊತೆಗೆ ನಿಟ್ಟುಸಿರು..!*********ಪ್ರೀತಿ ಹಿಮಾಲಯದ ತುತ್ತ ತುದಿಗೆ ತಲುಪಿ ಹಿಂತುರುಗಿ ನೋಡಿದಾಗ ಅಲ್ಲಿ ನೀನರಲಿಲ್ಲ ನಾನು ಕೆಳಕ್ಕೆ ಧುಮುಕಿದೆ ******ನೀನು ಕೈ ಕೊಟ್ಟಾಗ […]

ಪ್ರೇಮ ಕಹಾನಿಬರೆಯಲು ಕುಳಿತಾಗ ಏಳು ಗುಡ್ದದಾಚೆಮಮತೆಯ ಗೂಡಲ್ಲಿ ಕಾದು ಕುಳಿತಿಹಅಮ್ಮನ ನೆನಪಾಗಿ ಕಾಗದದ ಕಹಾನಿಮೇಲೆಎರಡು ಕಣ್ ಹನಿ