ನಿನ್ನ ನೂರಾರುಪ್ರಶ್ನೆಗಳಿಗೆಉತ್ತರನನ್ನಲ್ಲಿದೆಆದರೆಹೇಳೋಕೆಪದಗಳು ಇಲ್ಲ

ನಿನ್ನ ತಣ್ಣಗಿನಕಣ್ಣಲ್ಲಿ ಹುಡುಕಿದೆಪ್ರೀತಿಆದರೆನನ್ನ ಕೆಂಪಗಿನಕಣ್ಣ ಬಗ್ಗೆನಿನಗ್ಯಾಕೆ ಭೀತಿ

ಈಗ ಊರಿನಲ್ಲಿರೇಷನ್…ಸಾಕಾಗ್ತಾ ಇಲ್ಲಯಾಕೆಂದರೆ’ರಿಷೆಶನ್…ಎಲ್ಲರೂಹಳ್ಳಿಗೆಮರಳಿದ್ದಾರೆ

ಮೊದಲುನಿಮಿಷಕ್ಕೆಒಂದು ಅಸೆಮೂಡುತ್ತಿತ್ತುಆದರೆನಿನ್ನನೋಡಿದ ಮೇಲೆಬೇರೆ ಏನುಅಸೆ ಉಳಿದಿಲ್ಲನಂಗೆ ನೀನು ಬೇಕುಕೊನೆವರೆಗೂ ..

ನಿನ್ನ ನೆನಪುಸೂಜಿ ಮೊನೆ ಎದೆಯಲ್ಲಿಚುಚ್ಹಿದಗೆ ಯಾತನೆ

ನಾನಿರುವಾಗನಿನಗೇನು ಕೆಲಸ ಎಂದುಪ್ರೀತಿ ಕೇಳಿತುಅದಕ್ಕೆ ಸ್ನೇಹನೀನು ಬಿಟ್ಟು ಹೋದ ಕಣ್ಣೀರುಒರೆಸಲು ಎಂದಿತು

ನನ್ನ ಮರೆತು ಬಿಡು ಎಂದನಿನ್ನ ಮಾತಿಗೆ..ಜಾರಿದ ಕಣ್ಣ ಹನಿ ಬಿಂದನ್ನುಹುಡುಕುತಲಿರುವೆಅದು ಸಿಕ್ಕ ಕೂಡಲೇನಿನ್ನ ಮರೆವೇ

ಅವಳ ಹೆಜ್ಜೆ ಸದ್ದಗುವುದಿಲ್ಲ ಆದರೆಅವಳ ಕಾಲ್ಗೆಜ್ಜೆ ಸುಮ್ಮನಿರುವುದಿಲ್ಲ

ಈ ಜಗತ್ತಿನಲ್ಲಿಎಲ್ಲಕ್ಕಿಂತಹೆಚ್ಹು ನಿನ್ನ ಪ್ರೀತಿಸುವೆಎಂದಾಗನಕ್ಕಳು…ನನ್ನ ಅಪ್ಪ ಅಮ್ಮನ ಅಷ್ಟೆನಿನ್ನ ಇಷ್ಟ ಪಡ್ತೀನಿ ಅಂದಾಗಜಾರಿತು ಅವಳ ಕಣ್ಣಲಿ ಒಂದು ಹನಿಬಿಂದು