ಕಣ್ಣೀರು ನಿಮ್ಮದಾದರೆಕಣ್ಣು ನನ್ನದಾಗಲಿ ……….ಹ್ರದಯ ನಿಮ್ಮದಾದರೆಮಿಡಿತ ನನ್ನದಾಗಲಿ ……….ನಿಮ್ಮ ಸ್ನೇಹನಿಜವಾದರೆನಿಮ್ಮ ಉಸಿರು ನಿಂತಾಗಸಾವು ನನ್ನದಾಗಲಿ

ಆಕೆ ಬೆರಳುತೋರಿಸಿದಳುನಾ ಉಂಗುರತೊಡಿಸಿದೆ…. ಕೊರಳುತೋರಿಸಿದಳುತಾಳಿ ಕಟ್ಟಿದೆ ನಂತರಏನುತೋರಿಸಿದಲೆಂದುಹೇಳೋದಿಲ್ಲ

ನಾನು ಮರವಲ್ಲನಾನು ಬಳ್ಳಿ ನನ್ನ ಬೇರು ನನ್ನೂರು ಮರದ ಕೊಂಬೆರೆಂಬೆ ಎಲ್ಲೆಲ್ಲೂವ್ಯಾಪಿಸಿ ಮತ್ತೆ ಬೇರಿನೆಡೆಗೆಮರಳುವುದಿಲ್ಲ ಆದರೆ ಬಳ್ಳಿ ಹಾಗಲ್ಲಒಮ್ಮೊಮ್ಮೆಬೇರಿನೆಡೆಗೆಮರಳುತ್ತದೆ ನಾನುಮರವಗಲಾರೆಬಳ್ಳಿಯಾಗಿಎಲ್ಲೆಲ್ಲೊ ಸಾಗಿಜಗದಗಲ ಹೋಗಿಮರಳಿ ಬೇರಿನೆಡೆಗೆ […]

ನಿಜ ನಾವು ಅಮೇರಿಕದ ಸಮಸ್ಯೆ ಬಗ್ಗೆ ಮಾತಡ್ತಿವಿ, ಇನ್ದೊನೆಶಿಯ , ಕೊರಿಯ, ಹೀಗೆ ಎಲ್ಲೆಲ್ಲು ಇರುವ ಸಮಸ್ಯೆ ಬಗ್ಗೆ ಗಂಟೆ ಗಟ್ಟಲೆ ಮಾತಡ್ತ್ವಿ ಆದರೆ […]

ನೋಡಪ್ಪ ಎಲ್ರರಲ್ಲಿ ಮಾತು ಆಡಬೇಕು ಇಲ್ಲಾಂದ್ರೆ ಬದುಕಿನಲಿ ತುಂಬ ಕಲ್ಕೊಳ್ತಿಯ ಅಂತ ಒಬ್ಬ ನಂಗೆ ಬುದ್ದಿ ಹೇಳೋಕೆ ಬಂದ. ನಂಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. […]

ಅಂದು ನಗರಕ್ಕೆನಾನು ಬಂದಾಗಪುಟ್ಪಾತ್ ಮೇಲೆನಡಿಯುತ್ತಿದ್ದೆಇಂದುಇಂದುಕೂಡನಡೆಯುತ್ತಲೇ ಇದ್ದೇನೆ

ಮಳೆ ಬರೆದಿದೆ ಕಾವ್ಯಕವನಕಂಬನಿಯಲಿಪಲ್ಗುನಿ ದುರಂತದಲಿ ಮಳೆ ಬರೆದಿದೆ ಕಾವ್ಯರೈತನ ಮನದಲಿಬನದಲ್ಲಿಹೂವು ವನದಲಿ ಮಳೆ ಬರೆದಿದೆ ಕಾವ್ಯಕಡಲಿನಲ್ಲಿಕನ್ನಿರಿನಲ್ಲಿದೋಣಿ ದುರಂತದಲಿ ಕಾವ್ಯ ಬರೆದದ್ದುಮಳೆಯೋನಾವೋಯೋಚನೆಗೆ ಬಿಟ್ಟದ್ದು